ಬೆಂಗಳೂರು: 2017 ಭಾರತೀಯ ಕ್ರಿಕೆಟ್ ಪಾಲಿಗೆ ಸುವರ್ಣ ಕಾಲ ಎಂದೇ ಹೇಳಬಹುದು. ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ಟೀಂ ಇಂಡಿಯಾದ ಸಂಪೂರ್ಣ ನೇತೃತ್ವ ವಹಿಸಿದರು. ಧೋನಿ ಏಕದಿನ ಕ್ರಿಕೆಟ್ ನಾಯಕತ್ವಕ್ಕೆ ಈ ವರ್ಷದ ಆರಂಭದಲ್ಲಿಯೇ ರಾಜೀನಾಮೆ ನೀಡಿ ಅಭಿಮಾನಿಗಳಿಗೆ ಶಾಕ್ ನೀಡುವ ಮೂಲಕ ಟೀಂ ಇಂಡಿಯಾದ ವರ್ಷದ ಆರಂಭವಾಗಿತ್ತು. ಕೊಹ್ಲಿ ಮದುವೆ ಬಗ್ಗೆ ಸುಳ್ಳು ಸುದ್ದಿಯಿಂದ ಶುರುವಾದ ವರ್ಷ ಕೊನೆಗೆ ನಿಜವಾಗಿಯೂ ಮದುವೆಯಾಗುವುದರೊಂದಿಗೆ ವರ್ಷ ಮುಕ್ತಾಯ ಕಂಡಿದೆ.ಭಾರತ-ಬಾಂಗ್ಲಾದೇಶ