ಬೆಂಗಳೂರು : ವಾಸ್ತುಶಾಸ್ತ್ರ ಮನೆ ನಿರ್ಮಾಣ ಮಾಡುವುದಕ್ಕೆ ಮಾತ್ರವಲ್ಲ ಮನೆಯಳಗೆ ಬಳಸು ವಸ್ತುಗಳಿಗೂ ಕೂಡ ಅಗತ್ಯವಾಗಿದೆ. ಹೆಚ್ಚಾಗಿ ಮನೆಯಲ್ಲಿ ಬಳಸುವುದು ಇಲೆಕ್ಟ್ರಾನಿಕ್ಸ್ ವಸ್ತುಗಳು. ಈ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಾಸ್ತುಶಾಸ್ತ್ರದ ಪ್ರಕಾರ ಇಟ್ಟರೆ ಮಾತ್ರ ಅದು ಹೆಚ್ಚುಕಾಲ ಬಾಳಿಕೆ ಬರುತ್ತದೆ.