Widgets Magazine
Widgets Magazine

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜೇಬಿನಿಂದ ದುಡ್ಡು ಕೆಳಕ್ಕೆ ಬಿದ್ದರೆ ಏನಾಗುತ್ತೆ ಗೊತ್ತಾ...?

ಬೆಂಗಳೂರು, ಶನಿವಾರ, 10 ಫೆಬ್ರವರಿ 2018 (07:06 IST)

Widgets Magazine

ಬೆಂಗಳೂರು : ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ.


ಒಂದು ವೇಳೆ ನಿಮ್ಮ ಜೇಬಿನಿಂದ ನಾಣ್ಯ ಬಿದ್ದರೆ ಅದು ಶುಭ ಸಂಕೇತ. ಶುಭ ಅಂತಾ ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸಬೇಡಿ. ತಾನಾಗಿಯೇ ಕೆಳಗೆ ಬಿದ್ದಲ್ಲಿ ಮಾತ್ರ ಅದು ಶುಭ. ನಿಮ್ಮ ಜೇಬಿನಿಂದ ನಾಣ್ಯ ಅಥವಾ ನೋಟು ಕೆಳಗೆ ಬಿದ್ದರೆ ಶೀಘ್ರದಲ್ಲಿಯೇ ಧನ ಲಾಭವಾಗಲಿದೆ ಎಂದು ಅರ್ಥ. ಧನ ವೃದ್ಧಿ ಎಷ್ಟು ವೇಗದಲ್ಲಾಗಲಿದೆಯೆಂದ್ರೆ ಅದ್ರ ಬಗ್ಗೆ ನೀವು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಧನದ ವೃದ್ಧಿಗೆ ಯಾವುದೇ ಸಮಯದ ಮಿತಿಯಿಲ್ಲ. ಆದ್ರೆ ಅಪರಿಚಿತ ಮೂಲಗಳಿಂದ ಧನ ಪ್ರಾಪ್ತಿಯಾಗಲಿದೆ ಎಂಬುದು ಮಾತ್ರ ಸತ್ಯ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಜ್ಯೋತಿಷ್ಯಶಾಸ್ತ್ರ

news

ಗಣೇಶ ಚತುರ್ಥಿಯಂದು ಎಷ್ಟು ಗಣೇಶ ಮೂರ್ತಿಗಳ ದರ್ಶನ ಪಡೆದ್ರೆ ಶುಭ ಎಂದು ತಿಳಿಬೇಕಾ..?

ಬೆಂಗಳೂರು : ಗಣೇಶ ಚತುರ್ಥಿಯನ್ನು ಭಾರತದಲ್ಲಿ ಒಂದು ಉತ್ಸವದಂತೆ ಆಚರಿಸಲಾಗುತ್ತದೆ. ವಿಘ್ನ ವಿನಾಶಕ ...

news

ಮನೆಯಲ್ಲಿ ಮನಿಪ್ಲಾಂಟ್ ಅನ್ನು ಎಲ್ಲಿ ಬೆಳೆಸಿದರೆ ಶುಭ ಗೊತ್ತಾ...?

ಬೆಂಗಳೂರು : ಮನೆಯಲ್ಲಿ ಆರ್ಥಿಕ ವೃದ್ಧಿಯಾಗಬೇಕೆನ್ನುವ ಉದ್ದೇಶದಿಂದ ಅನೇಕರು ಮನೆಯಲ್ಲಿ ಮನಿ ಪ್ಲಾಂಟ್ ...

news

ಶನಿದೋಷವಿರುವವರು ಈ ವಸ್ತುಗಳನ್ನು ಜೇಬಿನಲ್ಲಿಟ್ಟುಕೊಂಡರೆ ಒಳ್ಳೆಯದಂತೆ!

ಬೆಂಗಳೂರು : ಶನಿ ದೇವರನ್ನು ಪ್ರಸನ್ನಗೊಳಿಸುವ ವಾರ ಶನಿವಾರ. ಶನಿ ದೋಷವಿರುವವರು ಶನಿ ಪೂಜೆ ಮಾಡುತ್ತಾರೆ. ...

news

ನಾವು ಮಾಡುವ ಈ ಕೆಲಸಗಳು ಆತ್ಮಗಳನ್ನು ಆಕರ್ಷಿಸುತ್ತದೆಯಂತೆ!

ಬೆಂಗಳೂರು : ನಕಾರಾತ್ಮಕ ಶಕ್ತಿಗಳು ಅಂದ್ರೆ ಆತ್ಮಗಳು ಸಾಮಾನ್ಯವಾಗಿ ಮನುಷ್ಯರಿಂದ ದೂರ ಇರುತ್ವೆ. ಆದ್ರೆ ...

Widgets Magazine Widgets Magazine Widgets Magazine