ಫೆಂಗ್ ಶೂಯಿ ಪ್ರಕಾರ ಮನೆಯ ಸ್ನಾನದ ಕೋಣೆಯ ವಾಸ್ತು ಹೀಗಿರಲಿ

ಬೆಂಗಳೂರು, ಗುರುವಾರ, 8 ನವೆಂಬರ್ 2018 (15:04 IST)

ಬೆಂಗಳೂರು : ವಾಸ್ತುಶಾಸ್ತ್ರದಲ್ಲಿ ಮನೆಗೆ ಮಾತ್ರವಲ್ಲ ಮನೆಯ ಸ್ನಾನದ ಕೋಣೆ ಹಾಗೂ ಅಲ್ಲಿ ಬಳಸುವ ವಸ್ತುಗಳಿಗೂ ವಾಸ್ತು ಅನ್ವಯವಾಗುತ್ತದೆ. ಸ್ನಾನದ ಕೋಣೆಯನ್ನು ನಮಗಿಷ್ಟ ಬಂದ ಹಾಗೆ ಇಡುವಂತಿಲ್ಲ. ಅದಕ್ಕೂ ಕೂಡ ಕೆಲವು ವಾಸ್ತು ಶಾಸ್ತ್ರವಿದೆ.

ಫೆಂಗ್ ಶೂಯಿ ಪ್ರಕಾರ ಮನೆಯ ಮನೆಯ ಕೇಂದ್ರ ಸ್ಥಾನದಲ್ಲಿ ಸ್ನಾನ ಗೃಹ ಇರಬಾರದು. ಈಶಾನ್ಯ ದಿಕ್ಕಿನಲ್ಲಿ ಸ್ನಾನ ಗೃಹವಿದ್ದರೆ ಮಕ್ಕಳ ಓದಿನ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಮನೆಯಲ್ಲಿ ವಾಸವಾಗಿರುವವರ ಮೇಲೆ ಮಾನಸಿಕ ಪ್ರಭಾವ ಬೀರುತ್ತದೆ. ದಕ್ಷಿಣ, ಮತ್ತು ದಿಕ್ಕು ಸ್ನಾನ ಗೃಹಕ್ಕೆ ಉತ್ತಮ.

 

ಹಾಗೇ ಫಿಂಗ್ ಶೂಯಿ ಪ್ರಕಾರ ಸ್ನಾನ ಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಇಡುವುದು ಶುಭ. ಒಂದು ವೇಳೆ ಬೇರೆ ಬಣ್ಣದ ಬಕೆಟ್ ಇದ್ದಲ್ಲಿ ಆತಂಕಪಡಬೇಕಾಗಿಲ್ಲ ಅದನ್ನೇ ಬಳಸಬಹುದು. ಆದ್ರೆ ಸದಾ ಬಕೆಟ್ ನಲ್ಲಿ ನೀರಿರುವಂತೆ ನೋಡಿಕೊಳ್ಳಿ. ಇದು ಜೀವನದಲ್ಲಿ ಸುಖ-ಸಂತೋಷ ನೆಲೆಸಲು ಸಹಕಾರಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ದೀಪಾವಳಿಯಂದು ಲಕ್ಷ್ಮೀ ಪೂಜೆಯ ಜೊತೆಗೆ ಈ ಕೆಲಸಗಳನ್ನು ಮಾಡಿದರೆ ಎಂದೂ ಆರ್ಥಿಕ ಸಮಸ್ಯೆ ಕಾಡುವುದಿಲ್ಲವಂತೆ

ಬೆಂಗಳೂರು : ದೀಪಾವಳಿಯ ದಿನ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಆದರೆ ...

news

ದೀಪಾವಳಿಯಂದು ಈ ಶುಭ ಸಮಯದಲ್ಲಿ ಮಾಡಿ ಎಣ್ಣೆ ಸ್ನಾನ

ಬೆಂಗಳೂರು : ದೀಪಾವಳಿಯಂದು ಎಣ್ಣೆ ಸ್ನಾನ ಮಾಡುತ್ತಾರೆ. ಒಂದು ಶುಭ ಗಳಿಗೆಯಲ್ಲಿ ಈ ಎಣ್ಣೆ ಸ್ನಾನ ಮಾಡಿದರೆ ...

news

ಮಾಟಮಂತ್ರ ನಿಮಗೆ ತಟ್ಟಬಾರದು ಎಂದಿದ್ದರೆ ಈ ದೇವರಿಗೆ ಈ ವಸ್ತುವನ್ನು ನೈವೇದ್ಯ ಮಾಡಿ

ಬೆಂಗಳೂರು : ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನು ಬಳಸಿಕೊಂಡು ನಿಮ್ಮ ಮೇಲೆ ಮಾಟ ...

news

ದೇವರ ಪೂಜೆಗೆ ಬಳಸುವ ಈ ಪೂಜಾ ಸಾಮಾಗ್ರಿಗಳನ್ನು ನೆಲದ ಮೇಲೆ ಇಡಬೇಡಿ

ಬೆಂಗಳೂರು : ಕೆಲವರು ದೇವರ ಪೂಜೆ ಮಾಡುವ ಅವಸರದಲ್ಲಿ ದೇವರ ಪೂಜಾ ಸಾಮಾಗ್ರಿಗಳನ್ನು ನೆಲದ ಮೇಲೆಯೇ ...

Widgets Magazine