ವಿಷ್ಣು ಪುರಾಣದ ಪ್ರಕಾರ ಹುಡುಗರು ಎಂತಹ ಗುಣಗಳಿರುವ ಹುಡುಗಿಯನ್ನು ಮದುವೆಯಾಗಬೇಕಂತೆ ಗೊತ್ತಾ?

ಬೆಂಗಳೂರು, ಮಂಗಳವಾರ, 22 ಮೇ 2018 (08:50 IST)

Widgets Magazine

ಬೆಂಗಳೂರು : ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗಿ ಭೂಮಿಯ ಮೇಲೆ ನಡೆಯುತ್ತವೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಮದುವೆಯಾಗುವುದಕ್ಕೆ ಮುಂಚೆ ಹಿಂದೆ ಮುಂದೆ ವಿಚಾರಿಸಿ ಮದುವೆಯಾಗಬೇಕು ಎಂದು ಸಹ ಹೇಳುತ್ತಾರೆ. ಆದರೆ ವಿಷ್ಣು ಪುರಾಣದ ಪ್ರಕಾರ ಹುಡುಗರು ಮದುವೆಗೆ ಮುಂಚೆ ಹುಡುಗಿಯರಲ್ಲಿ ಕಡ್ಡಾಯವಾಗಿ ಕೆಲವು ಗುಣಗಳನ್ನು ನೋಡಬೇಕು ಎಂದು ಹೇಳುತ್ತದೆ.ಆ ಗುಣಗಳು ಯಾವುವೆಂದರೆ :

*ಒಂದೇ ಕುಟುಂಬಕ್ಕೆ ಸೇರಿದ ಮಹಿಳೆಯನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು. ಒಂದುವೇಳೆ ಅವರು ಸಿಸ್ಟರ್ಸ್, ಬ್ರದರ್ಸ್ ರಿಲೇಷನ್ ಆಗದಿದ್ದರೂ, ಒಂದೇ ಗೋತ್ರಕ್ಕೆ ಸೇರಿದವರನ್ನು ಮಾಡಿಕೊಳ್ಳುವುದು ಅಶುಭ ಎಂದು ವಿಷ್ಣು ಪುರಾಣ ಹೇಳುತ್ತದೆ.

*ಭ್ರಷ್ಟಾಚಾರದಲ್ಲಿ ಭಾಗಿಯಾದ ಗಂಡಸರು ಅಥವಾ ಹೆಂಗಸರ ಜೊತೆಗೆ ಸ್ನೇಹ ಹೊಂದಿರುವ ಮಹಿಳೆಯರನ್ನು ಯಾವುದೇ ಕಾರಣಕ್ಕೂ ವಿವಾಹ ಮಾಡಿಕೊಳ್ಳಬಾರದು. ಅಂತಹವರ ನೆಗೆಟಿವ್ ಎಫೆಕ್ಟ್ ನಿಂದ ಒಳ್ಳೆಯ ಹೆಂಡತಿಯಾಗಿ ಇರಲಾರರು.

*ಅಸಭ್ಯವಾದ ಪದಗಳನ್ನು ಉಪಯೋಗಿಸುವ ಮಹಿಳೆಯರು, ಯಾವಾಗಲೂ ಬೈಯುವ ಮಹಿಳೆಯರನ್ನು ಮದುವೆಯಾಗದಿರುವುದೇ ಒಳ್ಳೆಯದು. ಇಂತಹ ವರ್ತನೆ ಸಂತೋಷದ ವೈವಾಹಿಕ ಜೀವನವನ್ನು ನೀಡುವುದಿಲ್ಲ.

*ವಿಷ್ಣು ಪುರಾಣದ ಪ್ರಕಾರ ಹೆಚ್ಚು ನಿದ್ದೆ ಮಾಡುವ ಮಹಿಳೆಯನ್ನು ಮದುವೆಯಾಗಬಾರದಂತೆ. ಯಾಕೆಂದರೆ ಮನೆಯ ಕೆಲಸದ ಮೇಲೆ ಆಸಕ್ತಿ ಇರುವುದಿಲ್ಲ.

*ಸುಂದರವಾಗಿದ್ದು, ಬುದ್ದಿವಂತಿಕೆ ಇಲ್ಲದವರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬೇಡಿ.

*ಒರಟಾಗಿ ವ್ಯವಹರಿಸುವ ಹುಡುಗಿಯರು ತುಂಬಾ ಕೋಪ, ಮರ್ಯಾದೆ ಇಲ್ಲದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇಂತಹಾ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬೇಡಿ. ಇಂತಹವರು ಗಂಡನ ಜೀವನದಲ್ಲಿ ಇಲ್ಲದಂತೆ ಮಾಡುತ್ತಾರೆ.

*ಗಂಡನ ವಿಷಯದಲ್ಲಿ ಸುಳ್ಳು ಹೇಳಿದ ಮಹಿಳೆಯರು ತಮ್ಮ ಕುಟುಂಬವನ್ನು ಸಹ ನಾಶ ಮಾಡಬಹುದು. ಪ್ರಾಮಾಣಿಕತೆ ಇಲ್ಲದವರ ಜೊತೆ ಖಂಡಿತ. ಆದ್ದರಿಂದ ಇಂತಹ ಮಹಿಳೆಯರನ್ನು ವಿವಾಹವಾಗಬೇಡಿ ಎಂದು ವಿಷ್ಣು ಪುರಾಣ ಹೇಳುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಮಹಿಳೆ ಮದುವೆ ಮನೆಕೆಲಸ ಜೀವನ ಅಪಾಯ ಕುಟುಂಬ ಸಂತೋಷ Women Marriage Life Danger Family Happy Home Work

Widgets Magazine

ಜ್ಯೋತಿಷ್ಯಶಾಸ್ತ್ರ

news

ಸಕಲ ಸಿದ್ಧಿಗಾಗಿ ಲಕ್ಷ್ಮೀದೇವಿಗೆ ತುಪ್ಪದ ದೀಪವನ್ನು ಹಚ್ಚುವಾಗ ಈ ನಿಯಮದ ಪ್ರಕಾರ ದೀಪ ಹಚ್ಚಿದರೆ ಉತ್ತಮ

ಬೆಂಗಳೂರು : ಹಿಂದೂಗಳ ಸಂಪ್ರದಾಯದಲ್ಲಿ ಅತೀ ಮುಖ್ಯವಾದುದು, ದೀಪಾರಾಧನೆ. ದೀಪ ಇಲ್ಲದ ಮನೆಯನ್ನು ಹಿಂದೂ ...

news

ವಿದ್ಯೆ, ಉದ್ಯೋಗ, ವ್ಯಾಪಾರಗಳಲ್ಲಿ ಸೋಲನ್ನು ಅನುಭವಿಸುತ್ತಿರುವವರು ಈ ವ್ರತಾ ಅಚರಣೆ ಮಾಡಬೇಕಂತೆ

ಬೆಂಗಳೂರು : ಶಿಷ್ಟರಕ್ಷಕನಾದ ಶ್ರೀ ಮಹಾವಿಷ್ಣು ಅನುಗ್ರಹವನ್ನು ಪಡೆಯಬೇಕೆಂದು ಕೊಳ್ಳುವವರು ಬುಧ ಗ್ರಹ ...

news

ಸಂಜೆ ಹೊತ್ತಲ್ಲಿ ಕೆಟ್ಟ ವಿಷಯಗಳ ಬಗ್ಗೆ ಮಾತನಾಡಬಾರದು ಎಂದು ಹಿರಿಯರು ಹೇಳೊದ್ಯಾಕೆ ಗೊತ್ತಾ ...?

ಬೆಂಗಳೂರು : ಯಾವುದೇ ಕೆಟ್ಟ ವಿಷಯಗಳನ್ನು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹಿರಿಯರು ...

news

ಸೂರ್ಯ ದೋಷದಿಂದ ತಲೆನೋವು, ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ

ವ್ಯಕ್ತಿಯ ಜೀವನದಲ್ಲಿ ಸೂರ್ಯ ಹಾಗು ಚಂದ್ರನ ಪಾತ್ರ ಮಹತ್ವವಾದುದು. ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ ...

Widgets Magazine