ನೀವು ಋಣ ಮುಕ್ತರಾಗಬೇಕಾ? ಹಾಗಾದ್ರೆ ಈ ನಿಯಮಗಳನ್ನು ಅನುಸರಿಸಿ

ಶನಿವಾರ, 1 ಸೆಪ್ಟಂಬರ್ 2018 (16:54 IST)

ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ರೀತಿಯಲ್ಲಿ ಇನ್ನೊಬ್ಬರ ಋಣದಲ್ಲಿರುತ್ತಾರೆ. ಆದರೆ ನಂತರ ಅವರ ಋಣವನ್ನು ತೀರಿಸಲು ಆಗದೆ ಒದ್ದಾಡುತ್ತಿರುತ್ತಾರೆ. ಅಂತವರು ಚಿಂತೆ ಮಾಡದೇ ಈ ನಿಯಮಗಳನ್ನು ಅನುಸರಿಸಿದರೆ ಋಣದಿಂದ ಮುಕ್ತರಾಗಬಹುದು.


*ಮೊದಲು ಭಗವತಿ ಶ್ರೀ ಲಕ್ಷ್ಮೀದೇವಿಯ ಪೂಜೆ ಮಾಡಿ ಅವಳ ಆರ್ಶಿವಾದ ತೆಗೆದುಕೊಳ್ಳಬೇಕು.


* ಪ್ರತಿದಿನ ಮುಂಜಾನೆ ಮಾಡಿ ಶುದ್ದವಾದ ನಂತರ ಒಂದು ಲೋಟ ನೀರನ್ನು ಅಶ್ವತ್ಥ ಮರಕ್ಕೆ ಹಾಕುತ್ತ ಬರಬೇಕು


* ಎಲ್ಲಿಯಾದರೂ ನವಿಲು ಕುಣಿಯುವುದು ಕಂಡುಬಂದರೆ ಆ ಸ್ಥಳದ ಮಣ್ಣನ್ನು ತಂದು ಲಕ್ಷ್ಮೀದೇವಿಯ ಸ್ಮರಣೆ ಮಾಡಿ ಒಂದು ಕೆಂಪು ರೇಷ್ಮೆವಸ್ತ್ರದಲ್ಲಿ ಕಟ್ಟಿ ಪೂಜಿಸಬೇಕು.


* ಭೋಜನ ತಯಾರಿಸುವಾಗ ಮೊದಲು ತಯಾರಿಸಿದ ರೊಟ್ಟಿಯನ್ನು ಹಸುವಿಗಾಗಿ ಮತ್ತು ಕೊನೆಯಲ್ಲಿ ತಯಾರಿಸಿದ ರೊಟ್ಟಿಯನ್ನು ನಾಯಿಗೆ ತಿನ್ನಿಸಬೇಕು.


* ಹರಿದು ಹೋದ ಬಟ್ಟೆಗಳನ್ನು ಮನೆಯವರು ತೊಡಬಾರದು ಮತ್ತು ಯಾವುದೇ ಕಾರಣಕ್ಕು ಹರಿದ ಬಟ್ಟೆಯನ್ನು ದಾನ ಮಾಡಬಾರದು.


* ಸಣ್ಣ ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಸಿಹಿ ತಿಂಡಿಗಳನ್ನು ಪ್ರತಿ ಕೊಡುತ್ತಬರಬೇಕು.


* ಯಾವುದೇ ವಸ್ತುವನ್ನು ದಾನ ಕೊಡಬೇಕಾದರೆ, ದಾನ ತೆಗೆದು ಕೊಳ್ಳುವವರನ್ನು ಒಳಗೆ ಕರೆಯದೆ ಪ್ರವೇಶದ್ವಾರದ ಹೊರಗೆ ನಿಲ್ಲಿಸಿ ಕೊಡಬೇಕು.


* ಸಾಧ್ಯವಾದರೆ ಪ್ರತೀ ಶುಕ್ರವಾರ ಶ್ರೀಸೂಕ್ತ ಅಥವಾ ಲಕ್ಮ್ಮೀ ಸೂಕ್ತ ಮತ್ತು ಲಕ್ಷ್ಮೀ ಅಷ್ಚೋತ್ತರ ಹೇಳಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

ಆಮೆಯ ಮೂರ್ತಿಯನ್ನು ಅಪ್ಪಿ ತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ಮಾತ್ರ ಇಡಬೇಡಿ

ಬೆಂಗಳೂರು : ವಾಸ್ತು ಶಾಸ್ತ್ರ ಪ್ರಕಾರ ನೀವು ವಾಸಿಸುವ ಮನೆ ನಿಮ್ಮ ವೈಯಕ್ತಿಕ ಜೀವನದ ಮೇಲೆ ಪ್ರಭಾವ ...

ಮನೆಯ ಗೇಟ್ ಯಾವ ಕಡೆ ಇದ್ದರೆ ಮನೆಗೆ ಒಳಿತು ಗೊತ್ತಾ?

ಬೆಂಗಳೂರು : ಸಾಮಾನ್ಯವಾಗಿ ಜನರು ಜಾಗ, ಮನೆ ಖರೀದಿಸುವಾಗ ರಸ್ತೆ ಬಳಿ ಇರುವ ಜಾಗಕ್ಕೆ ಹೆಚ್ಚು ಪ್ರಾಮುಖ್ಯತೆ ...

ಶಿವನನ್ನು ಬಿಳಿ ಬಣ್ಣದ ಹೂಗಳಿಂದ ಪೂಜಿಸಲು ಕಾರಣವೇನು ಗೊತ್ತಾ?

ಬೆಂಗಳೂರು : ಶಿವ ಪೂಜೆ ಮಾಡುವಾಗ ಶ್ವೇತ ಬಣ್ಣದ ಪೂಜಾ ವಸ್ತುಗಳನ್ನು ಬಳಸಿದರೆ ಬೇಗ ಫಲ ಸಿಗುತ್ತದೆಯಂತೆ. ...

ಶುಭ ಸಮಾರಂಭಗಳಲ್ಲಿ ಈ 5 ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಅಶುಭವಂತೆ

ಬೆಂಗಳೂರು : ಮದುವೆಗಳು, ಇತರೆ ಶುಭಕಾರ್ಯಗಳಲ್ಲಿ ಯಾರಾದರೂ ಆತಿಥ್ಯ ಕೊಟ್ಟರೆ ಅವರಿಗೆ ಉಡುಗೊರೆ ನೀಡುವುದು ...