ನಿಮ್ಮ ರಾಶಿಗನುಗುಣವಾಗಿ ಈ ಭಾಗಗಳಲ್ಲಿ ಟಾಟೂ ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆಯಂತೆ

ಬೆಂಗಳೂರು, ಸೋಮವಾರ, 18 ಜೂನ್ 2018 (14:16 IST)

ಬೆಂಗಳೂರು : ಇಂದಿನ ಜಗತ್ತಿನಲ್ಲಿ ಟಾಟೂ ಒಂದು ಫ್ಯಾಷನ್ ಆಗಿ ಬದಲಾಗಿದೆ. ಎಲ್ಲೆಂದರಲ್ಲಿ ಟಾಟೂ ಹಾಕಿಸಿಕೊಳ್ಳಬಾರದು. ತಮ್ಮ ರಾಶಿಗೆ ತಕ್ಕಂತೆ ನಿರ್ಧಿಷ್ಟ ಭಾಗದಲ್ಲಿ ಮಾತ್ರ ಹಾಕಿಸಿಕೊಂಡಲ್ಲಿ ಅದೃಷ್ಟ ಒಲಿಯುವುದೆಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಹಾಗಾದರೆ ಯಾವ ರಾಶಿಯವರು ಯಾವ ಭಾಗದಲ್ಲಿ ಹಾಕಿಸಿಕೊಂಡರೆ ಒಳ್ಳೆಯದು  ಎಂಬುದು ಇಲ್ಲಿದೆ ನೋಡಿ.


1. ಮೇಷ : ಈ ರಾಶಿಯವರು ಬೆನ್ನಿಗೆ ಹಚ್ಚೆ ಹಾಕಿಸಿಕೊಳ್ಳಬೇಕು.
2.ವೃಷಭ : ಈ ರಾಶಿಯವರು ಮಣಿಕಟ್ಟುನಲ್ಲಿ ಹಚ್ಚೆ ಹಾಕಿಸಿಕೊಳ್ಳಬೇಕು
3.ಮಿಥುನ : ಈ ರಾಶಿಯವರು ಕತ್ತಿನ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು
4.ಕರ್ಕಾಟಕ : ಈ ರಾಶಿಯವರು ಕಾಲಿನ ತೊಡೆಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
5.ಸಿಂಹ : ಈ ರಾಶಿಯವರು ಭುಜಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
6. ಕನ್ಯಾ : ಈ ರಾಶಿಯವರು ಕೈ ಬೆರಳುಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
7. ತುಲಾ : ಈ ರಾಶಿಯವರು ಕೈ ಹಾಗೂ ಮೊಣಕೈಗೆ ಹಚ್ಚೆ ಹಾಕಿಸಿಕೊಳ್ಳಬೇಕು
8. ವೃಶ್ಚಿಕ : ಈ ರಾಶಿಯವರು ಹಿಮ್ಮಡಿ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು
9. ಧನಸ್ಸು : ಈ ರಾಶಿಯವರು ತೊಡೆಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
10. ಮಕರ : ಈ ರಾಶಿಯವರು ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು
11. ಕುಂಭ : ಈ ರಾಶಿಯವರು ಪಾದಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
12. ಮೀನ : ಈ ರಾಶಿಯವರು ಕಿವಿಗಳ ಹಿಂಭಾಗದಲ್ಲಿ ಟಾಟೂ ಹಾಕಿಸಿಕೊಂಡರೆ ಅದೃಷ್ಟ ಒಲಿಯಿವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಧನ ವೃದ್ಧಿಯಾಗಲು ಮನೆಯ ಈ ದಿಕ್ಕಿನಲ್ಲಿ ಈ ಮರವನ್ನು ಬೆಳೆಸಬೇಕಂತೆ

ಬೆಂಗಳೂರು : ಜಾತಕದಲ್ಲಿ ಗುರುದೋಷವಿದ್ದರೆ ಅಂತವರಿಗೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ದುಡಿದ ಹಣ ...

news

ಸಾಲಬಾಧೆಯಿಂದ ಹೊರಬರಲು ಗ್ರಹಿಣಿಯರು ಪ್ರತಿನಿತ್ಯ ಸಂಜೆ ವೇಳೆ ಈ ರೀತಿ ಮಾಡಿ!

ಬೆಂಗಳೂರು : ಮನುಷ್ಯರಿಗೆ ಜೀವನದಲ್ಲಿ ಕಷ್ಟಗಳು ಎದುರಾದಾಗ ಆತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಹೀಗೆ ಪದೇ ...

news

ನಿಮ್ಮ ಶನೇಶ್ಚರ ದೋಷ ದೂರವಾಗಬೇಕೆಂದರೆ ಹೀಗೆ ಮಾಡಿ

ಬೆಂಗಳೂರು : ಕೆಲವರ ಜಾತಕಗಳಲ್ಲಿ ಶನಿ ದೋಷವಿರುತ್ತದೆ. ಆ ಸಂದರ್ಭದಲ್ಲಿ ಅವರು ಅನೇಕ ರೀತಿಯಾದ ...

news

ಅಪಘಾತ ದೋಷಕ್ಕೆ ಈ ಕ್ಷೇತ್ರದ ಪ್ರಸಾದ ಅದ್ಭುತ ಪರಿಹಾರವಂತೆ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದ ಸಂಖ್ಯೆ ಹೆಚ್ಚುತ್ತಿದೆ. ಅದೆಷ್ಟೋ ಜನರು ಅಪಘಾತದಿಂದ ...

Widgets Magazine
Widgets Magazine