ಬೆಂಗಳೂರು : ಶ್ರೀಕೃಷ್ಣನ ಪ್ರಿಯ ವಸ್ತು ಕೊಳಲು. ಇದು ಶ್ರೀಕೃಷ್ಣನ ಪ್ರೀತಿಯ ಸಂಕೇತ ಎನ್ನುತ್ತಾರೆ. ಹಾಗಾಗಿ ಶ್ರೀಕೃಷ್ಣನ ಅನುಗ್ರಹ ನಿಮ್ಮ ಮನೆಯ ಮೇಲಾಗಲು ಅವನಿಗೆ ಪ್ರಿಯವಾದ ಕೊಳಲನ್ನು ಈ ರೀತಿಯಾಗಿ ಜೋಡಿಸಿ.