ಮನೆಗೆ ಪೀಠೋಪಕರಣಗಳನ್ನು ಖರೀದಿಸುವಾಗ ಈ ವಿಚಾರ ತಿಳಿದಿರಲಿ

ಬೆಂಗಳೂರು, ಬುಧವಾರ, 26 ಸೆಪ್ಟಂಬರ್ 2018 (08:55 IST)

ಬೆಂಗಳೂರು : ಮನೆಗೆ ಪೀಠೋಪಕರಣಗಳ ಅವಶ್ಯಕತೆ ಬಹಳ ಮುಖ್ಯ. ಯಾಕೆಂದರೆ ಇವು  ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಯಾವಾಗ ಬೇಕಾದ್ರೂ ಮನೆಗೆ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ. ವಾಸ್ತುಶಾಸ್ತ್ರದ ಪ್ರಕಾರ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ಖರೀದಿ ಮಾಡಲು ದಿನ ನೋಡುವುದು ಉತ್ತಮ.


ಮಂಗಳವಾರ, ಮತ್ತು ಅಮವಾಸ್ಯೆಯಂದು ಪೀಠೋಪಕರಣಗಳನ್ನು ಖರೀದಿ ಮಾಡಬಾರದು.

ಶುಭ ಮುಹೂರ್ತ ನೋಡಿ ಪೀಠೋಪಕರಣ ಖರೀದಿ ಮಾಡಬೇಕು.


ಮನೆಯಲ್ಲಿಯೇ ಪೀಠೋಪಕರಣ ಮಾಡಿಸುವುದಾದಲ್ಲಿ ಮುಹೂರ್ತ ನೋಡಿ ಮನೆಗೆ ಹಲಗೆಗಳನ್ನು ತನ್ನಿ.

ಪೀಠೋಪಕರಣ ಖರೀದಿ ಮಾಡುವಾಗ ಅದು ಯಾವ ಮರದಿಂದ ಸಿದ್ಧವಾಗಿದ್ದು ಎಂಬುದನ್ನು ತಿಳಿದುಕೊಳ್ಳಿ. ಕೆಲವೊಂದು ಮರ ಶುಭವಾದ್ರೆ ಮತ್ತೆ ಕೆಲವು ಮರದಿಂದ ಮಾಡಿದ ಪೀಠೋಪಕರಣಗಳು ನಕಾರಾತ್ಮಕ ಬೀರುತ್ತವೆ.

ಆದಷ್ಟು ಮನೆಯ ಮೂಲೆಯಲ್ಲಿ ಪೀಠೋಪಕರಣಗಳನ್ನು ಇಡಬೇಡಿ. ಇದು ಒಳ್ಳೆಯದಲ್ಲ.

ಸ್ಟೀಲ್ ಕುರ್ಚಿ ಬಳಸುವುದು ಲಾಭದಾಯಕ. ಮನೆ ಹಾಗೂ ಕಚೇರಿಯಲ್ಲಿ ಸ್ಟೀಲ್ ಕುರ್ಚಿ ಇಡುವುದರಿಂದ ವ್ಯಾಪಾರದಲ್ಲಿ ಲಾಭವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮಂಗಳವಾರ ಮಾಡುವ ಈ ವ್ರತದಿಂದ ಮನುಷ್ಯ ಮಾಡಿದ ಎಲ್ಲಾ ದೋಷಗಳು ಪರಿಹಾರವಾಗುತ್ತದೆಯಂತೆ

ಬೆಂಗಳೂರು : ಹಿಂದೂಗಳು ಪೂಜಿಸುವ ದೇವರುಗಳಲ್ಲಿ ಶ್ರೀರಾಮನ ಭಕ್ತ ಹನುಮಂತ ಕೂಡ ಒಬ್ಬ. ಶನಿವಾರ ಹಾಗೂ ...

news

ಬಾಳೆಹಣ್ಣು, ತೆಂಗಿನಕಾಯಿ ನೀರಿನ ಮೇಲೆ ತೇಲುವಂತಹ ಪವಾಡವಿರುವ ಈ ದೇವಾಲಯ ಎಲ್ಲಿದೆ ಗೊತ್ತಾ?

ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಿಂದ 11 ಕಿಲೋ ಮೀಟರ್ ದೂರದಲ್ಲಿರುವ ಶ್ರೀ ...

news

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

news

ಹಾಲಿನಿಂದ ಹೀಗೆ ಮಾಡಿದರೆ ಈ ದೋಷಗಳು ನಿವಾರಣೆಯಾಗುತ್ತದೆಯಂತೆ

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಲನ್ನು ಚಂದ್ರ ಗ್ರಹಕ್ಕೆ ಹೋಲಿಸಲಾಗಿದೆ. ಹಾಲು ಕುಡಿಯುವುದರಿಂದ ...

Widgets Magazine
Widgets Magazine