ಬೆಂಗಳೂರು : ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ನೇರವಾಗಿ ದೇವರನ್ನು ನೋಡಿ ಕೈಮುಗಿದು ಪ್ರದಕ್ಷಿಣೆ ಹಾಕಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಬರುತ್ತಾರೆ. ಆದರೆ ಶಿವ ದೇವಾಲಯಕ್ಕೆ ಹೋದಾಗ ಹೀಗೆ ಮಾಡುವ ಹಾಗೇ ಇಲ್ಲ.