ಕಾಲಿಗೆ ಚಿನ್ನದ ಆಭರಣ ಧರಿಸುವವರು ಈ ದೇವರ ಕೋಪಕ್ಕೆ ಗುರಿಯಾಗುತ್ತಾರೆ ಎಚ್ಚರಿಕೆ!

ಬೆಂಗಳೂರು, ಬುಧವಾರ, 11 ಜುಲೈ 2018 (07:33 IST)

ಬೆಂಗಳೂರು : ಸಾಮಾನ್ಯವಾಗಿ ಮಹಿಳೆಯರು ಕಾಲಿಗೆ ಬೆಳ್ಳಿ ಆಭರಣವನ್ನು ಧರಿಸುತ್ತಾರೆ. ಆದರೆ ಕೆಲವರು ಶೋಕಿಗಾಗಿ ಚಿನ್ನದ ಆಭರಣವನ್ನು ಕಾಲಿಗೆ ಧರಿಸಲು ಶುರುಮಾಡಿದ್ದಾರೆ. ಆದರೆ ಈ ರೀತಿ  ಮಾಡಬಾರದು ಎಂದು ಹೇಳುತ್ತಾರೆ. ಇದಕ್ಕೆ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ.


ಧಾರ್ಮಿಕ ಕಾರಣವೆನೆಂದರೆ ಭಗವಂತ ಶ್ರೀಕೃಷ್ಣನಿಗೆ ಹಳದಿ ಪ್ರಿಯವಂತೆ. ಬಂಗಾರ ಹಳದಿ ಬಣ್ಣದಲ್ಲಿರುತ್ತದೆ. ಹಾಗಾಗಿ ಬಂಗಾರವನ್ನು ಕಾಲಿಗೆ ಧರಿಸಬಾರದು. ಬಂಗಾರವನ್ನು ಕಾಲಿಗೆ ಧರಿಸಿದ್ರೆ ಕೃಷ್ಣ ಕೋಪಗೊಳ್ತಾನೆ ಎಂದು ನಂಬಲಾಗಿದೆ.


ಹಾಗೇ ವಿಜ್ಞಾನಿಗಳು ಕೂಡ ಕಾಲಿಗೆ ಬಂಗಾರ ಅಥವಾ ಬಂಗಾರದಿಂದ ಮಾಡಿದ ಯಾವುದೇ ಆಭರಣವನ್ನು ಧರಿಸಬೇಡಿ ಎನ್ನುತ್ತಾರೆ. ಕಾರಣ ಬಂಗಾರ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಕಾಲಿಗೆ ಬಂಗಾರ ಅಥವಾ ಬಂಗಾರದ ಹಾಕುವುದ್ರಿಂದ ಕಾಲಿನಿಂದ ತಲೆಯವರೆಗೆ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ಮಾನಸಿಕ ಏಕಾಗ್ರತೆಗೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ಬಂಗಾರದ ಆಭರಣವನ್ನು ಕಾಲಿಗೆ ಹಾಕಬೇಡಿ ಎಂದು ವಿಜ್ಞಾನಿಗಳು ಸಲಹೆ ನೀಡುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಆಭರಣ ಧರಿಸು ಶ್ರೀಕೃಷ್ಣ ಹಳದಿ ಬಣ್ಣ Bangalore Jeweler Wear Srikrishna Yellow Color

ಜ್ಯೋತಿಷ್ಯಶಾಸ್ತ್ರ

news

ವಿಷ್ಣು 8 ನೇ ಅವತಾರಕ್ಕೆ ಕೃಷ್ಣ ಎಂಬ ಹೆಸರು ಯಾಕಿಟ್ಟರು ಗೊತ್ತಾ?

ಬೆಂಗಳೂರು : ಶ್ರೀವಿಷ್ಣು ಲೋಕದಲ್ಲಿ ಅಧರ್ಮ ತಾಂಡವಾಡುವಾಗ ಅದನ್ನು ತಡೆಯಲು ಹೊಸ ಹೊಸ ಅವತಾರವನ್ನು ...

news

ಶತ್ರುಗಳನ್ನು ಸೋಲಿಸಬೇಕೆನ್ನುವವರು ಭಾನುವಾರ ಈ ದೇವರ ಪೂಜೆ ಮಾಡಿ

ಬೆಂಗಳೂರು : ನೀವು ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ ನಿಮಗೊಂದಿಷ್ಟು ಮಂದಿ ಶತ್ರುಗಳು ಇದ್ದೇ ಇರುತ್ತಾರೆ. ...

news

ಅರಳಿ ಮರ, ತುಳಸಿ ಗಿಡವನ್ನು ಪೂಜಿಸಿ ಎಂದು ಹೇಳಲು ಒಂದು ಮುಖ್ಯ ಕಾರಣವಿದೆ. ಏನದು ಗೊತ್ತಾ?

ಬೆಂಗಳೂರು : ಅರಳಿ ಮರ, ತುಳಸಿ ಗಿಡಕ್ಕೆ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ...

news

ಕುದುರೆ ಲಾಳ ಮನೆಯಲ್ಲಿದ್ದರೆ ಒಳ್ಳೆಯದಾ? ಅಥವಾ ಕೆಟ್ಟದಾ?

ಬೆಂಗಳೂರು : ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದೃಷ್ಟ ಅಂತ ಹೇಳುತ್ತಾರೆ.‌ ಇನ್ನು ಕೆಲ ...

Widgets Magazine