ಬೆಂಗಳೂರು : ಜೀವನಲ್ಲಿ ಕಷ್ಟ, ಸಂಕಟಗಳು, ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಎಷ್ಟೇ ಕಷ್ಟಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ, ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದಾದರೆ ಅಂತವರಿಗೆ ಯಾವುದಾದರೂ ಕೆಟ್ಟ ಕಣ್ಣಿನ ದೃಷ್ಟಿ ಅಥವಾ ನರದೃಷ್ಟಿ ತಗುಲಿದೆ ಎಂದರ್ಥ. ಇದನ್ನು ಹೋಗಲಾಡಿಸಲು ಈ ಪರಿಹಾರವನ್ನು ಮಾಡಿ.