ಬೆಂಗಳೂರು : ಹಿಂದೂಧರ್ಮದವರು ಮನೆಯಲ್ಲಿ ದೇವರ ಪೂಜೆ ಮಾಡುವಾಗ ದೀಪ ಬೆಳಗುತ್ತಾರೆ. ಪುರಾತನ ಕಾಲದಿಂದಲೂ ಈ ಶಾಸ್ತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ. ದೀಪ ಬೆಳಗದಿದ್ದರೆ ಅವರ ಪೂಜೆ ಸಂಪೂರ್ಣವಾಗುವುದಿಲ್ಲ ಎಂಬುದು ಎಲ್ಲರ ನಂಬಿಕೆ. ಆದರೆ ಮೀನು ಮಾಂಸಗಳನ್ನು ಸೇವಿಸಿ ದೀಪ ಬೆಳಗಬಹುದೇ? ಎಂಬ ಪ್ರಶ್ನೆ ಹಲವರಲ್ಲಿದೆ.