ಹುಟ್ಟುಹಬ್ಬವನ್ನು ಹೀಗೆ ಆಚರಿಸಿದರೆ ನಿಮಗೆ ಲಕ್ಷ್ಮೀದೇವಿ ಒಲಿಯುತ್ತಾಳೆ

ಬೆಂಗಳೂರು, ಸೋಮವಾರ, 22 ಜನವರಿ 2018 (07:07 IST)

ಬೆಂಗಳೂರು : ಈಗಿನ ದಿನಗಳಲ್ಲಿ ಜನ್ಮ ತಿಥಿ ಅಥವಾ ಜನ್ಮ ನಕ್ಷತ್ರದ ಅನುಸಾರ ಯಾರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಈ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತದೆ. ಹುಟ್ಟುಹಬ್ಬದಂದು ಏನು ಮಾಡಿದ್ರೆ ಒಳಿತು ಎಂಬ ಸಂಗತಿ ತಿಳಿಸಿದೆ.

 
ಹುಟ್ಟುಹಬ್ಬದಂದು ಲಕ್ಷ್ಮೀ  ದೇವಸ್ಥಾನಕ್ಕೆ ಹೋಗಿ ಸೇವೆ ಮಾಡುವುದರಿಂದ ಸಂತೋಷ, ಸಮೃದ್ಧಿ, ಶ್ರೀಮಂತಿಕೆ ನಿಮ್ಮದಾಗುತ್ತದೆಯಂತೆ. ಸೋಮವಾರದಂದು ಬಂದಿದ್ದರೆ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ಕೀರು ನೈವೇದ್ಯ ಮಾಡಿ ಬಡ ಕನ್ಯಗೆ ನೀಡಿ. ಮಂಗಳವಾರದಂದು ಬಂದರೆ ಲಕ್ಷ್ಮೀದೇವಿಗೆ ಉಡಿಸಿದ ಕೆಂಪು ಸೀರೆಯನ್ನು ಬ್ರಾಹ್ಮಣರ ಪತ್ನಿಗೆ ನೀಡಿ. ಬುಧವಾರದ ಹುಟ್ಟುಹಬ್ಬ ಬಂದರೆ ಹಸಿರು ಗಾಜಿನ ಬಳೆಯನ್ನು ಲಕ್ಷ್ಮೀದೇವರಿಗೆ ಅರ್ಪಿಸಿ, ಅದನ್ನು ಹುಡುಗಿಯರಿಗೆ ನೀಡಿ. ಗುರುವಾರ ಲಕ್ಷ್ಮೀ ನೈವೇದ್ಯ ಮಾಡಿದ ಸೋಂಪನ್ನು ಬ್ರಾಹ್ಮಣರಿಗೆ ನೀಡಿ. ಶುಕ್ರವಾರ ಅತ್ರವನ್ನು ಲಕ್ಷ್ಮೀಗೆ ಅರ್ಪಿಸಿ, ನಂತರ ಅದನ್ನು ಬ್ರಾಹ್ಮಣ ಕನ್ಯೆಗೆ ನೀಡಿ. ಶನಿವಾರ ಹುಟ್ಟುಹಬ್ಬವಾದ್ರೆ ಹಣ್ಣುಗಳನ್ನು ಲಕ್ಷ್ಮೀಗೆ ಅರ್ಪಿಸಿ ಅದನ್ನು ಕಾರ್ಮಿಕರಿಗೆ ಕೊಡಿ. ಭಾನುವಾರ ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಲಕ್ಷ್ಮೀ ದೇವಿಗೆ ಅರ್ಪಿಸಿದ ಗೋಧಿ ಹಾಗು ಕಾಕಂಬಿಯನ್ನು ಬಡವರಿಗೆ ಹಂಚಿ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅದೃಷ್ಟ ಗೊತ್ತಾ...?

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಹಲ್ಲಿ ಕೂಡ ಭವಿಷ್ಯ ತಿಳಿಸುತ್ತದೆ. ಮುಂದೆ ಆಗುವುದರ ಬಗ್ಗೆ ಹಲ್ಲಿ ನಮಗೆ ...

news

ಕುಂಕುಮವನ್ನು ಯಾವ ಬೆರಳಿನಲ್ಲಿ ಇಟ್ಟರೆ ಏನು ಫಲ ದೊರೆಯುತ್ತದೆ ಗೊತ್ತಾ…?

ಬೆಂಗಳೂರು : ಕುಂಕುಮ ಹಚ್ಚಿಕೊಳ್ಳುವುದು ಹಿಂದೂಗಳಲ್ಲಿ ಒಂದು ಮುಖ್ಯವಾದ ಸಂಪ್ರದಾಯ. ಮಹಿಳೆಯರು ತಮ್ಮ ಗಂಡನ ...

news

ದೇವಸ್ಥಾನದಲ್ಲಿ ಚಪ್ಪಲಿ ಕಳುವಾದರೆ ಅದೃಷ್ಟವೋ ಅಥವಾ ದುರಾದೃಷ್ಟವೊ ಎಂದು ತಿಳಿಬೇಕಾ…?

ಬೆಂಗಳೂರು : ದೇವಸ್ಥಾನಗಳಲ್ಲಿ ಚಪ್ಪಲಿ ಕಳ್ಳತನವಾಗುವುದು ಒಂದು ಸಾಮಾನ್ಯ ಸಂಗತಿ. ಚಪ್ಪಲಿ ಕಳ್ಳತನವಾದರೆ ...

news

ಮನೆಯಲ್ಲಿ ವಾಸ್ತು ಪ್ರಕಾರ ಕೋಣೆಗಳು ಯಾವ ಯಾವ ದಿಕ್ಕಿಗೆ ಇರಬೇಕು ಎಂದು ತಿಳಿಬೇಕಾ...?

ಬೆಂಗಳೂರು : ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೆ ಮಾತ್ರ ಅಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ...

Widgets Magazine
Widgets Magazine