ಬೆಂಗಳೂರು : ಶ್ರೀಕೃಷ್ಣ ಕಷ್ಟದಲ್ಲಿರುವವರನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ಆದಕಾರಣ ಶ್ರೀಕೃಷ್ಣದ ಈ ಮಂತ್ರ ಜಪಿಸಿದರೆ ನಿಮ್ಮ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ.