ಬೆಂಗಳೂರು : ಕೆಲವರು ಮನೆಯ ಮುಂದೆ ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಎಸೆದು ಒಳಗೆ ಬರುತ್ತಾರೆ. ಇದು ಉತ್ತಮವಲ್ಲ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಇದರಿಂದ ಆ ಮನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಚಪ್ಪಲಿಗಳನ್ನು ಯಾವ ಸ್ಥಳದಲ್ಲೇ ಇಟ್ಟರೆ ಉತ್ತಮ, ಉತ್ತಮವಲ್ಲ ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.