ಕಳಸಕ್ಕೆ ಸಿಂಗಾರ ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳಂತೆ!

ಬೆಂಗಳೂರು, ಶನಿವಾರ, 3 ಮಾರ್ಚ್ 2018 (07:24 IST)

ಬೆಂಗಳೂರು: ದೀಪಾವಳಿ ಹಬ್ಬದಂದು ಕಳಸಕ್ಕೆ ವಿಶೇಷ ಪೂಜೆ ಮಾಡುತ್ತಾರೆ. ಲಕ್ಷ್ಮಿ ಪೂಜೆಯೇ ಹೆಚ್ಚು ಪ್ರಾಶಸ್ತ್ರವಾಗಿದೆ. ಲಕ್ಷ್ಮಿದೇವಿಯನ್ನು ಒಲಿಸಿಕೊಂಡರೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆ.


ಲಕ್ಷ್ಮಿಪೂಜೆಯೆಂದು ಇಡುವ ಕಳಸಕ್ಕೆ ಸಿಂಗಾರ ಮಾಡುವುದು ಒಂದು ಕಲೆ. ಕಳಸಕ್ಕೆ ಹೇಗೆ ಸಿಂಗಾರ ಮಾಡಬೇಕು ಎಂಬುದರ ಕುರಿತು ಇಲ್ಲಿದೆ ನೋಡಿ ಟಿಪ್ಸ್.


ಲಕ್ಷ್ಮಿ ಕಳಸವಿಡಲು ಪಂಚಲೋಹ, ಬೆಳ್ಳಿಯ ಕಳಸವನ್ನು ಆಯ್ಕೆ ಮಾಡಿ.

ನಂತರ ಕಳಸಕ್ಕೆ ನೂಲು ಸುತ್ತಿ, ಅರಿಶಿನದಿಂದ ತಿಲಕ, ಮೂಗು ಕಾಡಿಗೆಯಿಂದ ಕಣ್ಣು ಬರೆಯಿರಿ.

ಕಳಸದ ಕಂಠಕ್ಕೆ ಹೂವುಗಳಿಂದ ಮಾಡಿ. ನೀರಿರುವ ತೆಂಗಿನಕಾಯಿ ಜುಟ್ಟು ಮೇಲೆ ಬರುವಂತೆ ಮಾಡಿ ಅದಕ್ಕೆ
ಅರಿಶಿಣ ಕುಂಕುಮ ಹಚ್ಚಿ. ಕಳಸಕ್ಕೆ ಮಾವಿನ ಎಲೆಗಳಿಂದ ಸಿಂಗಾರ ಮಾಡಿ.

ಕಳಸಕ್ಕೆ ಸೀರೆಯನ್ನು ಕೂಡ ಸುತ್ತಬಹುದು ಇದರಿಂದಲೂ ಕಳಸ ಚೆನ್ನಾಗಿ ಕಾಣುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಲಕ್ಷ್ಮಿ ದೇವಿ ಹೂ ಅಲಂಕಾರ ತೆಂಗಿನಕಾಯಿ ನೀರು ಸಂಪತ್ತು Lakshmi God Flower Decoration Coconut Water Wealth

ಜ್ಯೋತಿಷ್ಯಶಾಸ್ತ್ರ

news

ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಗೆ ವಾಸ್ತು!

ಬೆಂಗಳೂರು: ಮನೆಗೆ ಹಾಕುವ ಬಣ್ಣ ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ಮನೆಯ ವಾಸ್ತು ...

news

ವಾಸ್ತುವಿನಿಂದ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ…?

ಬೆಂಗಳೂರು: ವಾಸ್ತು ಕೂಡ ನಮ್ಮ ಜೀವನದ ಮೇಲೆ ತುಂಬ ಪರಿಣಾಮ ಬೀರುತ್ತದೆ. ಮನೆಯಲ್ಲಿ ಸರಿಯಾದ ...

news

ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಸಿಗುವ ಲಾಭವೇನು ಗೊತ್ತಾ…?

ಬೆಂಗಳೂರು: ಮೃತ್ಯುಂಜಯ ಮಂತ್ರವನ್ನು "ಸಾವು ವಿಜಯದ" ಮಂತ್ರ ಎಂದು ಕರೆಯುತ್ತಾರೆ. ಮಹಾ ಮೃತ್ಯುಂಜಯ ಮಂತ್ರವು ...

news

ಪೂಜಾವಿಧಿ ಮಾಡುವಾಗ ಪತ್ನಿಯು ಪತಿಯ ಯಾವ ಬದಿಗೆ ಇದ್ದರೆ ಉತ್ತಮ ಗೊತ್ತಾ....?

ಬೆಂಗಳೂರು : ಯಾವುದೇ ಪೂಜಾವಿಧಿಗಳನ್ನು ಮಾಡುವಾಗ ಪತ್ನಿಯು ಪತಿಯ ಯಾವ ಭಾಗದಲ್ಲಿ ಇದ್ದು ನೇರವೆರೆಸಿದರೆ ...

Widgets Magazine
Widgets Magazine