ಬೆಂಗಳೂರು : ಲಕ್ಷ್ಮೀದೇವಿ ಸಂಪತ್ತಿಗೆ ಅಧಿದೇವತೆಯಾದರೂ ಕೂಡ ಆಕೆಯ ಸಂಪತ್ತನ್ನು ಕಾಯುವವನು ಕುಬೇರ. ಆದ್ದರಿಂದ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವ ಮೊದಲು ಕುಬೇರನನ್ನು ಮನೆಗೆ ಆಹ್ವಾನಿಸಬೇಕು. ಆಗ ಲಕ್ಷ್ಮೀದೇವಿಯು ನಿಮ್ಮ ಮನೆಗೆ ಬರುತ್ತಾಳೆ. ಆದಕಾರಣ ಮೊದಲು ಈ ರೀತಿಯಾಗಿ ಕುಬೇರನನ್ನು ಮನೆಗೆ ಆಹ್ವಾನಿಸಿ.