ಬೆಂಗಳೂರು : ಮದುವೆಯಾದ ಮೇಲೆ ಕೆಲವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾದರೆ ಮಾತ್ರ ಆ ದಂಪತಿಗಳಿಗೆ ಮಕ್ಕಳಾಗುವುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಮಕ್ಕಳಾಗದವರು ಸಂತಾನ ಪ್ರಾಪ್ತಿಗಾಗಿ ಬೆಟ್ಟದ ನೆಲ್ಲಿಕಾಯಿಯಿಂದ ಹೀಗೆ ಮಾಡಿ.