ಬೆಂಗಳೂರು : ಮನೆಯಲ್ಲಿ ಯಾವುದೇ ಸಮಸ್ಯೆ ಕಾಡಬಾರದಂತಿದ್ದರೆ ವಾಸ್ತು ಅತ್ಯಗತ್ಯ. ಯಾಕೆಂದರೆ ಮನೆಯಲ್ಲಿ ವಾಸ್ತು ಸರಿಯಾಗಿ ಇರದಿದ್ದರೆ ಇದು ನಮ್ಮ ಅದೃಷ್ಟ, ವ್ಯವಹಾರಗಳ ಮೇಲೆ ಮಾತ್ರವಲ್ಲ ತಮ್ಮ ಸಂಬಂಧಗಳ ನಡುವೆಯೂ ಸಮಸ್ಯೆಯನ್ನುಂಟು ಮಾಡುತ್ತವೆಯಂತೆ.