ಬೆಂಗಳೂರು : ಜೂನ್ 21ರ ಸೂರ್ಯಗ್ರಹಣ ಕೆಲವರಿಗೆ ಒಳ್ಳೆಯದನ್ನು ಮಾಡಿದರೆ ಕೆಲವರಿಗೆ ಕೆಟ್ಟದನ್ನು ಮಾಡುತ್ತದೆ ಎಂದು ಪಂಡಿತರು ಹೇಳುತ್ತಾರೆ. ಆದ ಕಾರಣ ಗ್ರಹಣಕ್ಕೂ ಮುನ್ನ ಈ ಮರದ ಕಡ್ಡಿಯೊಂದನ್ನು ಮನೆಗೆ ಕಟ್ಟಿ.