ಬೆಂಗಳೂರು : ಮನೆಯೊಳಗೆ ನಕರಾತ್ಮಕ ಶಕ್ತಿ ಇದ್ದಾಗ ಆ ಮನೆಯಲ್ಲಿ ಯಾವಾಗಲೂ ಕಲಹ, ಜಗಳ ನಡೆಯುತ್ತಿರುತ್ತದೆ. ಅಲ್ಲದೇ ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ಕೂಡ ನೆಲೆಸುವುದಿಲ್ಲ. ಇದರಿಂದ ಆ ಮನೆಯಲ್ಲಿ ಸುಖ ಶಾಂತಿ ಇರುವುದಿಲ್ಲ. ಅದಕ್ಕಾಗಿ ಪ್ರತಿ ಶನಿವಾರ ತಪ್ಪದೇ ಈ ಪರಿಹಾರ ಮಾಡಿ.