ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಬಿಲ್ವ ಪತ್ರೆಯನ್ನು ಗಿಡದಿಂದ ಕೀಳಬೇಡಿ

ಬೆಂಗಳೂರು, ಶನಿವಾರ, 6 ಅಕ್ಟೋಬರ್ 2018 (08:35 IST)

ಬೆಂಗಳೂರು : ಶಿವನಿಗೆ ಬಿಲ್ವಪತ್ರೆ ಅತಿ ಪ್ರಿಯವಾದ ವಸ್ತು. ಇದರಿಂದ ಶಿವನನ್ನು ಪೂಜಿಸಿದರೆ ಆತ ಬೇಗ ಪ್ರಸನ್ನನಾಗಿ ಬೇಡಿದ ವರವನ್ನು ಕರುಣಿಸುತ್ತಾನೆ ಎನ್ನುತ್ತಾರೆ. ಆದರೆ ಈ ಬಿಲ್ವಪತ್ರೆಯನ್ನು ನಮಗೆ ಬೇಕಾದ ಸಮಯದಲ್ಲಿ ಕೀಳುವಂತಿಲ್ಲ.  ಆದ್ದರಿಂದ ಇದನ್ನು ಗಿಡದಿಂದ ಕೀಳುವ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.


ಚತುರ್ಥಿ, ಅಷ್ಠಮಿ, ನವಮಿ, ಚತುರ್ದಶಿ, ಅಮವಾಸ್ಯೆಯಂದು ಬಿಲ್ವಪತ್ರೆಯನ್ನು ಕೀಳಬಾರದು. ಸಂಕ್ರಾಂತಿ ಸಮಯದಲ್ಲಿ ಹಾಗೂ ಯಾವುದೇ ಕಾರಣಕ್ಕೂ ಬಿಲ್ವಪತ್ರೆ ಕೀಳಬಾರದು. ಒಂದು ವೇಳೆ ಹೊಸ ಬಿಲ್ವಪತ್ರೆ ಸಿಕ್ಕಿಲ್ಲವಾದಲ್ಲಿ ಹಳೆ ಪತ್ರೆಯನ್ನು ತೊಳೆದು ಬಳಸಬಹುದು ಎನ್ನುತ್ತಾರೆ ಪಂಡಿತರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಹುಟ್ಟಿದ ದಿನಾಂಕದ ಆಧಾರದ ಮೇಲೆ ಬಣ್ಣದ ಪರ್ಸ್ ಗಳನ್ನು ಬಳಸಿ ಲಕ್ಷ್ಮಿ ಕೃಪೆಗೆ ಪಾತ್ರರಾಗಿ

ಬೆಂಗಳೂರು : ಪ್ರತಿಯೊಬ್ಬರು ಪರ್ಸ್ ಬಳಸುತ್ತಾರೆ. ಆದರೆ ತಮಗಿಷ್ಟವಾದ ಬಣ್ಣದ ಪರ್ಸ್ ನ್ನು ...

news

ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಈ ವಿಚಾರ ತಿಳಿದಿರಲಿ

ಬೆಂಗಳೂರು : ಶಿವನಿಗೆ ಪ್ರಿಯವಾದದ್ದು ಬಿಲ್ವಪತ್ರೆ. ಈ ಬಿಲ್ವಪತ್ರೆಯಿಂದ ಶಿವನನ್ನು ಪೂಜಿಸಿದರೆ ಸಕಲ ...

news

ಈ ಲೋಹಗಳಿಂದ ಮಾಡಿದ ಶಿವಲಿಂಗವನ್ನು ಪೂಜಿಸುವುದರಿಂದ ಏನು ಲಾಭ ಗೊತ್ತಾ?

ಬೆಂಗಳೂರು : ಶಿವಧ್ಯಾನ ಮಾಡಿದರೆ ಎಂತಹ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ ಎನ್ನುತ್ತಾರೆ. ಶಿವ ಪೂಜೆಯಿಂದ ...

news

ಪಿತೃ ಪಕ್ಷದಲ್ಲಿ ಮನೆಯ ಹೆಣ್ಣುಮಕ್ಕಳಿಗೆ ಹೀಗೆ ಮಾಡಿದರೆ ಲಕ್ಷ್ಮೀ ಸದಾಕಾಲ ಆ ಮನೆಯಲ್ಲಿರುತ್ತಾಳಂತೆ

ಬೆಂಗಳೂರು : ಮನೆಯಲ್ಲಿ ಮೃತರಾದ ಹಿರಿಯರ ಆತ್ಮಕ್ಕೆ ಶಾಂತಿ ನೀಡಿ ಅವರನ್ನು ತೃಪ್ತಿಗೊಳಿಸುವ ಕಾರ್ಯವನ್ನು ...

Widgets Magazine