ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಬಟ್ಟೆ ವಾಶ್ ಮಾಡುತ್ತಾರೆ. ಆದರೆ ನಿಮ್ಮ ಮನೆಯ ಮೇಲೆ ಲಕ್ಷ್ಮೀದೇವಿಯ ಅನುಗ್ರಹವಾಗಬೇಕೆಂದರೆ ವಾರದಲ್ಲಿ ಈ ದಿನ ಬಟ್ಟೆ ವಾಶ್ ಮಾಡಬೇಡಿ.