ಬೆಂಗಳೂರು : ಕೆಲವೊಮ್ಮೆ ಹೊರಗಿನಿಂದ ಬಂದವರು ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದರಿಂದ ಮನೆಯಲ್ಲಿ ಯಾವಾಗಲೂ ಅನಾಹುತಗಳು, ಸಮಸ್ಯೆಗಳು ಸಂಭವಿಸುತ್ತಿರುತ್ತದೆ. ಆದ್ದರಿಂದ ಈ ದೃಷ್ಟಿ ದೋಷವನ್ನು ನಿವಾರಿಸಲು ನಿಂಬೆ ಹಣ್ಣಿನಿಂದ ಪ್ರತಿ ಶನಿವಾರ ಹೀಗೆ ಮಾಡಿ.