ಬೆಂಗಳೂರು :ಗ್ರಹಚಾರ ಕೆಟ್ಟರೆ ನಮ್ಮರೇ ನಮಗೆ ಶತ್ರುಗಳಾಗುತ್ತಾರೆ. ನಮ್ಮ ಮಿತ್ರರು ಸಹ ಶತ್ರುಗಳಾಗುತ್ತಾರೆ. ಈ ಶತ್ರು ಸಮಸ್ಯೆ ದೂರವಾಗಬೇಕೆಂದರೆ ಈ ಪರಿಹಾರವನ್ನು ಮಾಡಿ.