ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲದಿದ್ದಾಗ ಸೋಮವಾರ ಹೀಗೆ ಮಾಡಿ

ಬೆಂಗಳೂರು, ಸೋಮವಾರ, 3 ಡಿಸೆಂಬರ್ 2018 (13:37 IST)

ಬೆಂಗಳೂರು : ಹೆಚ್ಚಿನವರಿಗೆ ಆಲಸ್ಯ, ನಿರುತ್ಸಾಹ, ಬೇಜಾರು ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಜಾತಕದಲ್ಲಿ ಚಂದ್ರನ ಸ್ಥಿತಿ ಸರಿಯಾಗಿಲ್ಲದಿರುವುದು.


ಮನಸ್ಕಾರಕ. ಹಾಗೇ ಆತನು ಸೋಮವಾರಕ್ಕೆ ಅಧಿಪತಿ. ಜಾತಕದಲ್ಲಿ ಚಂದ್ರನ ಸ್ಥಿತಿ ಸರಿಯಾಗಿಲ್ಲದಿದ್ದಾಗ ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕಾಣುವುದಿಲ್ಲ.


ಇಂತವರು ಸೋಮವಾರದಂದು ಶಿವನ ಆರಾಧನೆ ಹಾಗೂ ಚಂದ್ರನ ಆರಾಧನೆ ಮಾಡುವುದರಿಂದ ಇದಕ್ಕೆ ಕಂಡುಕೊಳ್ಳಬಹುದು.    


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 
 



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಋಣಬಾಧೆ, ಶತ್ರುಬಾಧೆ ದೂರವಾಗಲು ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಇದನ್ನು ಅರ್ಪಿಸಿ

ಬೆಂಗಳೂರು : ಕೆಲವರು ಸಾಲಗಳನ್ನು ಮಾಡಿ ಅದಕ್ಕೆ ಬಡ್ಡಿಕಟ್ಟಲಾಗದೆ ಅನೇಕ ಸಮಸ್ಯೆಗಳನ್ನು ...

news

ಒಳ್ಳೆ ಕೆಲಸ ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿದರೆ ಯಶಸ್ಸು ನಿಮ್ಮ ಪಾಲಾಗುವುದು ಖಂಡಿತ

ಬೆಂಗಳೂರು : ಎಲ್ಲರೂ ಪ್ರತಿದಿನ ದೇವರ ಪೂಜೆ ಮಾಡಿ ನೈವೇದ್ಯವನ್ನು ಅರ್ಪಿಸುತ್ತಾರೆ. ಇದರಿಂದ ಮನೆಯಲ್ಲಿ ಸುಖ ...

news

ಹೀಗಿದೆ ನೋಡಿ ಇಂದಿನ ನಿಮ್ಮ ರಾಶಿ ಭವಿಷ್ಯ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

news

ರಾಶಿಗನುಗುಣವಾಗಿ ವಾಹನಗಳ ಬಣ್ಣವನ್ನು ಆಯ್ಕೆ ಮಾಡಿ

ಬೆಂಗಳೂರು : ವಾಹನಗಳನ್ನು ಖರೀದಿಸುವಾಗ ರಾಶಿಗಳಿಗನುಗುಣವಾಗಿ ಕಾರನ್ನು ಖರೀದಿಸಿದರೆ ಒಳ್ಳೆಯದು. ಇಲ್ಲವಾದರೆ ...

Widgets Magazine
Widgets Magazine