ಬೆಂಗಳೂರು : ಶತ್ರುಗಳು ಹೆಚ್ಚಾದಾಗ ನಮಗೆ ಯಶಸ್ಸು ಸಿಗುವುದು ಕಡಿಮೆಯಾಗುತ್ತದೆ. ಶತ್ರುಗಳು ನಾವು ಏಳಿಗೆಯಾಗಬಾರದೆಂದು ಹಾರೈಸುತ್ತಿರುತ್ತಾರೆ. ಆದಕಾರಣ ಈ ಶತ್ರುಕಾಟದಿಂದ ವಿಮುಕ್ತಿ ಹೊಂದಲು ಹೀಗೆ ಮಾಡಿ.