ಬೆಂಗಳೂರು : ಮನೆಯಲ್ಲಿ ನಾವು ಪ್ರತಿದಿನ ಹಾಲನ್ನು ಕಾಯಿಸುತ್ತೇವೆ. ಆದರೆ ಎಲ್ಲಾ ಬಾರಿಯೂ ಎಲ್ಲರ ಮನೆಯಲ್ಲೂ ಆಕಸ್ಮಿಕವಾಗಿ ಹಾಲು ಉಕ್ಕುವುದಿಲ್ಲ. ಒಂದು ವೇಳೆ ಹಾಲು ಈ ರೀತಿ ಉಕ್ಕುವ ವೇಳೆ ನೀವು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಸಮೃದ್ಧಿ, ಐಶ್ವರ್ಯ ತುಂಬಿತುಳುಕುತ್ತದೆಯಂತೆ.