ಸಮಸ್ಯೆಗಳು ದೂರವಾಗಲು ರಾತ್ರಿ ಮಲಗುವಾಗ ಹೀಗೆ ಮಾಡಿ

ಬೆಂಗಳೂರು, ಬುಧವಾರ, 12 ಜೂನ್ 2019 (06:18 IST)

ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುತ್ತಿರುತ್ತದೆ. ಇದಕ್ಕೆ ಗ್ರಹಗಳ ದೋಷ ಕಾರಣವಾಗಿರಬಹುದು, ಅಥವಾ ಕೆಟ್ಟ ಶಕ್ತಿಗಳ ಪ್ರಭಾವವಿರಬಹುದು. ಇಂತಹ ಸಮಸ್ಯೆಗಳೆಲ್ಲಾ ದೂರವಾಗಬೇಕೆಂದರೆ ಮಲಗುವಾಗ ಹೀಗೆ.
*ಒಂದು ಅರಶಿನದ ಕೊಂಬನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಹಣ, ಸಂಪತ್ತನ್ನು ಆಕರ್ಷಿಸುತ್ತದೆ.


*ತಾಮ್ರದ ವಸ್ತುವಿನಲ್ಲಿ ನೀರು ತುಂಬಿ ನೀವು ಮಲಗುವ ಹಾಸಿಗೆಯ ಕೆಳಗೆ ಇಟ್ಟುಕೊಳ್ಳಬೇಕು, ಜೊತೆಗೆ ರಕ್ತ ಚಂದನದ ತುಂಡನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಸೂರ್ಯದೇವನ ಅನುಗ್ರಹ ನಿಮಗೆ ಸಿಗುತ್ತದೆ. ಹಾಗೂ ಶನಿದೇವನ ದೋಷ ನಿವಾರಣೆಯಾಗುತ್ತದೆ.


*ಬೆಳ್ಳಿ ಬಟ್ಟ್ಲಿನಲ್ಲಿ ನೀರನ್ನು ತುಂಬಿ ನೀವು ಮಲಗುವ ಹಾಸಿಗೆಯ ಕೆಳಗೆ ಇಟ್ಟುಕೊಳ್ಳಬೇಕು, ಅಥವಾ ಬೆಳ್ಳಿ ಓಲೆಯನ್ನು ಧರಿಸಿ ಮಲಗುವುದರಿಂದ ನಿಮ್ಮ ಆತ್ಮಬಲ ಹೆಚ್ಚುತ್ತದೆ.


*ಕಂಚಿನ ಬಟ್ಟ್ಲಿನಲ್ಲಿ ನೀರನ್ನು ತುಂಬಿ ನೀವು ಮಲಗುವ ಹಾಸಿಗೆಯ ಕೆಳಗೆ ಇಟ್ಟುಕೊಂಡರೆ ಜಾತಕದಲ್ಲಿರುವ ಮಂಗಳ ದೋಷ ನಿವಾರಣೆಯಾಗುತ್ತದೆ.


*ಹಾಗೇ ಚಿನ್ನ ಅಥವಾ ಬೆಳ್ಳಿ ವಸ್ತುಗಳನ್ನು  ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನಿಮಗೆ ಸಿಗುತ್ತದೆ.


*ಲೋಹದ ಮೀನನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಅದೃಷ್ಟ ನಿಮ್ಮ ಹಿಂದೆ ಬರುತ್ತದೆಯಂತೆ.


*ಕಬ್ಬಿಣದ ಪಾತ್ರೆಯಲ್ಲಿ ನೀರನ್ನು ತುಂಬಿ ನೀವು ಮಲಗುವ ಹಾಸಿಗೆಯ ಕೆಳಗೆ ಇಟ್ಟುಕೊಳ್ಳಬೇಕು ಅಥವಾ ನೀಲಿ ಮಣಿಗಳನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಕೆಟ್ಟ ಶಕ್ತಿ ನಿಮ್ಮ ಹತ್ತರ ಸುಳಿಯುವುದಿಲ್ಲ. ಆದರೆ ಮದುವೆಯಾಗದವರು ಮಾತ್ರ ಕಬ್ಬಿಣದ ವಸ್ತುವನ್ನು ಇಟ್ಟುಕೊಳ್ಳಬಾರದು.
ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಈ ಪುರುಷರು ಇದನ್ನು ಧರಿಸಿದರೆ ದಾರಿದ್ರ್ಯ ಅವರ ಬೆನ್ನುಹತ್ತುತ್ತದೆಯಂತೆ

ಬೆಂಗಳೂರು : ಪುರುಷರು ಜೀವನದಲ್ಲಿ ಉದ್ಯೋಗ ಪಡೆಯಲು ತುಂಬಾ ಕಷ್ಟಪಡುತ್ತಾರೆ. ಅವರಿಗೆ ಯೋಗ್ಯತೆ ಇದ್ದರೂ ...

news

ಆತುರ ಬುದ್ಧಿಯನ್ನು ನಿಯಂತ್ರಿಸಲು ಪುರುಷರು ಬಲಗೈಗೆ ಇದನ್ನು ಧರಿಸಿ

ಬೆಂಗಳೂರು : ಯುವತಿಯರಿಗೆ ಕೋಪ ಜಾಸ್ತಿ. ಆದ್ದರಿಂದ ಅವರಿಗೆ ಮೂಗುತಿ ಹಾಕುವುದು. ಹಾಗೇ ಪುರುಷರಿಗೆ ಆತುರ ...

news

ಅನಾರೋಗ್ಯದ ಸಮಸ್ಯೆ ಇರುವವರು ಬುಧವಾರದಂದು ಈ ಬೇರನ್ನು ಪೂಜೆ ಮಾಡಿ ಕೈಗೆ ಕಟ್ಟಿಕೊಳ್ಳಿ

ಬೆಂಗಳೂರು : ಆರ್ಥಿಕ ಹಾಗೂ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಬುಧವಾರದಂದು ಈ ಪರಿಹಾರವನ್ನು ...

news

ಲಕ್ಷ್ಮೀ ನಾರಾಯಣನ ಅನುಗ್ರಹ ಪಡೆಯಲು ಸೋಮವಾರದಂದು ಹೀಗೆ ಮಾಡಿ

ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಗೆ ಬದುಕಲು ಗಾಳಿ, ನೀರು, ಆಹಾರದಂತೆ ಹಣ ಕೂಡ ಮುಖ್ಯವಾಗುತ್ತದೆ. ...