ಕೆಲವರು ತುಂಬ ಸೆನ್ಸಿಟಿವ್. ಕೋಪದ ವಿಚಾರದಲ್ಲೂ ಕೂಡಾ. ಇನ್ನೂ ಕೆಲವರಿಗೆ ಕೋಪಾತಾಪಗಳೇನೂ ಇಲ್ಲದಿದ್ದರೂ, ಸಡನ್ನಾಗಿ ಮೂಡ್ ಅಪ್ಸೆಟ್ ಮಾಡಿಕೊಳ್ಳುತ್ತಾರೆ. ಎಲ್ಲರೊಂದಿಗೂ ಸಹವಾಗಿಯೇ ನಗುನಗುತ್ತಾ ಇದ್ದರೂ ಕ್ಷಣ ಮಾತ್ರದಲ್ಲಿ ನಿರಾಸಾದಾಯಕರಂತೆ, ಜಗದ...