ಬೆಂಗಳೂರು : ಮನುಷ್ಯನ ದೇಹದಿಂದ ನಕರಾತ್ಮಕ ಶಕ್ತಿಗಳು ಹೊರಗೆ ಹೋದರೆ ಆತ ಇಡಿ ದಿನ ಉಲ್ಲಾಸದಿಂದ ಇರುತ್ತಾನೆ. ಈ ನಕರಾತ್ಮಕ ಶಕ್ತಿಯನ್ನು ಹೊರಗೆ ಹಾಕುವುದು ಹೇಗೆ ಎಂಬುದು ಶಾಸ್ತ್ರದಲ್ಲಿ ತಿಳಿಸಲಾಗಿದೆ.