ಬೆಂಗಳೂರು : ಪ್ರತಿದಿನ ದೇವರಿಗೆ ದೀಪ ಬೆಳಗುತ್ತೇವೆ. ಆದರೆ ದೇವರಿಗೆ ಹಚ್ಚಿದ ಈ ದೀಪವನ್ನು ಸದಾ ನೋಡುತ್ತಿರಬೇಕು. ಯಾಕೆಂದರೆ ಆ ದೀಪದ ಬತ್ತಿಯೇನಾದರೂ ಸುಟ್ಟು ಹೋದರೆ ಅದು ಅನಾಹುತದ ಸಂಕೇತ ಎನ್ನಲಾಗಿದೆ.