ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅದೃಷ್ಟ ಗೊತ್ತಾ...?

ಬೆಂಗಳೂರು, ಭಾನುವಾರ, 21 ಜನವರಿ 2018 (06:28 IST)

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಹಲ್ಲಿ ಕೂಡ ತಿಳಿಸುತ್ತದೆ. ಮುಂದೆ ಆಗುವುದರ ಬಗ್ಗೆ ಹಲ್ಲಿ ನಮಗೆ ಸೂಚನೆ ಕೊಡುತ್ತದೆಯಂತೆ. ಹಲ್ಲಿ ಮೈಮೇಲೆ ಬಿದ್ದರೆ ಶುಭ ಹಾಗು ಅಶುಭ ಎಂದು ಹೇಳುತ್ತಾರೆ.


ಪುರುಷನಿಗೆ ಎಡಗಡೆ ಹಾಗು ಮಹಿಳೆಯರಿಗೆ ಬಲಭಾಗದಲ್ಲಿ ಬಿದ್ದರೆ ಅದನ್ನು ಅಶುಭ ಎಂದು ಹೇಳಲಾಗುತ್ತದೆ. ಹಾಗೆ ಪುರುಷರಿಗೆ ಬಲಭಾಗದಲ್ಲಿ , ಮಹಿಳೆಯರಿಗೆ ಎಡಭಾಗದಲ್ಲಿ ಹಲ್ಲಿ ಬಿದ್ದರೆ  ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಹಣೆಯ ಮೇಲೆ ಹಲ್ಲಿ ಬಿದ್ದರೆ ಅದರಿಂದ ಹಣ ಸಿಗುವ ಸಾಧ್ಯತೆಗಳಿರುತ್ತದೆ. ಕೂದಲಿನ ಮೇಲೆ ಬಿದ್ದರೆ ಅವರಿಗೆ ಸಾವು ಸಂಭವಿಸುವ ಸೂಚನೆಯಾಗಿದೆ. ಬಲಕಿವಿಯ ಮೇಲೆ ಬಿದ್ದರೆ ಆಭರಣ ಸಿಗುವ ಸಾಧ್ಯತೆ ಇರುತ್ತದೆ ಹಾಗೇ ಎಡ ಕಿವಿಯ ಮೇಲೆ ಬಿದ್ದರೆ ಆಯುಷ್ಯ ವೃದ್ದಿಯಾಗುತ್ತದೆ. ಮೂಗಿನ ಮೇಲೆ ಬಿದ್ದರೆ ಭಾಗ್ಯದ ಸಂಕೇತ, ಮುಖದ ಮೇಲೆ ಹಲ್ಲಿ ಬೀಳುವುದರಿಂದ ಒಳ್ಳೆ ಭೋಜನ ಸಿಗುತ್ತದೆಯಂತೆ. ಕುತ್ತಿಗೆ ಮೇಲೆ ಬಿದ್ದರೆ ಗೌರವ ಪ್ರಾಪ್ತಿಯಾಗುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಕುಂಕುಮವನ್ನು ಯಾವ ಬೆರಳಿನಲ್ಲಿ ಇಟ್ಟರೆ ಏನು ಫಲ ದೊರೆಯುತ್ತದೆ ಗೊತ್ತಾ…?

ಬೆಂಗಳೂರು : ಕುಂಕುಮ ಹಚ್ಚಿಕೊಳ್ಳುವುದು ಹಿಂದೂಗಳಲ್ಲಿ ಒಂದು ಮುಖ್ಯವಾದ ಸಂಪ್ರದಾಯ. ಮಹಿಳೆಯರು ತಮ್ಮ ಗಂಡನ ...

news

ದೇವಸ್ಥಾನದಲ್ಲಿ ಚಪ್ಪಲಿ ಕಳುವಾದರೆ ಅದೃಷ್ಟವೋ ಅಥವಾ ದುರಾದೃಷ್ಟವೊ ಎಂದು ತಿಳಿಬೇಕಾ…?

ಬೆಂಗಳೂರು : ದೇವಸ್ಥಾನಗಳಲ್ಲಿ ಚಪ್ಪಲಿ ಕಳ್ಳತನವಾಗುವುದು ಒಂದು ಸಾಮಾನ್ಯ ಸಂಗತಿ. ಚಪ್ಪಲಿ ಕಳ್ಳತನವಾದರೆ ...

news

ಮನೆಯಲ್ಲಿ ವಾಸ್ತು ಪ್ರಕಾರ ಕೋಣೆಗಳು ಯಾವ ಯಾವ ದಿಕ್ಕಿಗೆ ಇರಬೇಕು ಎಂದು ತಿಳಿಬೇಕಾ...?

ಬೆಂಗಳೂರು : ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೆ ಮಾತ್ರ ಅಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ...

news

ಹೊಸ್ತಿಲ ಬಳಿ ಇಂತಹ ಕೆಲಸವನ್ನು ಮಾಡಿದರೆ ಮಹಾ ಪಾಪವಂತೆ!

ಬೆಂಗಳೂರು : ಎಲ್ಲರ ಮನೆಯಲ್ಲೂ ಬಾಗಿಲಿಗೆ ಹೊಸ್ತಿಲುಗಳು ಇರುತ್ತದೆ. ಅದರಲ್ಲೂ ಮೂಖ್ಯ ದ್ವಾರದಲ್ಲಿ ...

Widgets Magazine