ತುಳಸಿ ಕಟ್ಟೆಯನ್ನು ಯಾವ ದಿಕ್ಕಿನಲ್ಲಿ ಕಟ್ಟಿಸಿದರೆ ಒಳ್ಳೆಯದು ಗೊತ್ತಾ…?

ಮಂಗಳವಾರ, 23 ಜನವರಿ 2018 (06:45 IST)

ಬೆಂಗಳೂರು : ತುಳಸಿಯನ್ನು ದೇವರೆಂದು ಸಾಕ್ಷಾತ್ ಮಹಾಲಕ್ಷ್ಮೀ ಎಂದು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಕಟ್ಟೆ ಇದ್ದೆ ಇರುತ್ತದೆ. ಆದರೆ ಅದು ಯಾವ ದಿಕ್ಕಿಗಿದ್ದರೆ ಒಳ್ಳೆಯದು ಎಂಬುದನ್ನು ತಿಳಿದುಕೊಂಡಿರಬೇಕು.
 

ಮನೆಯಲ್ಲಿ ತುಳಸಿ ಕಟ್ಟೆ ಕಟ್ಟಿಸುವಾಗ ಅದಕ್ಕೆ ಪ್ರದಕ್ಷಿಣಿ  ಹಾಕುವಷ್ಟು ಜಾಗವನ್ನು ಬಿಟ್ಟು ಕಟ್ಟಬೇಕು. ಗೋಡೆಗಳಿಗೆ ಅಂಟಿಕೊಂಡಿರುವಂತೆ ತುಳಸಿ ಕಟ್ಟೆಗಳನ್ನು ನಿರ್ಮಿಸಬಾರದು. ವಾಯುವ್ಯ ಅಥವಾ ಪೂರ್ವ ವಾಯುವ್ಯ ದಿಕ್ಕಿನಲ್ಲಿ ನೆಲಮಟ್ಟಕ್ಕಿಂತ ಎತ್ತರದಲ್ಲಿ ತುಳಸಿ ಕಟ್ಟೆಯನ್ನು ನಿರ್ಮಿಸಬೇಕು. ದಿಕ್ಕಿನಲ್ಲಿ ತುಳಸಿ ಕಟ್ಟೆ ನಿರ್ಮಿಸುವುದಾದರೆ ನೆಲಮಟ್ಟಕ್ಕಿಂತ ಮೇಲೆ ಅಥವಾ ತಗ್ಗುಗಳಲ್ಲಿರುವಂತೆ ನೋಡಿಕೊಳ್ಳಬೇಕು. ಈಶಾನ್ಯ ದಿಕ್ಕಿನಲ್ಲಿ ತುಳಸಿ ಕಟ್ಟೆಯನ್ನು ಕಟ್ಟಬಾರದು. ಆದರೆ ಇತ್ತಿಚೆಗೆ ಕೆಲವರು ತುಳಸಿ ಕಟ್ಟೆಯನ್ನು ಕಟ್ಟದೆ ಹೂವಿನ ಕುಂಡದಲ್ಲಿ ತುಳಸಿ ಗಿಡವನ್ನು ನೆಟ್ಟು ಪೂಜಿಸುತ್ತಾರೆ. ಆದರೆ ಹೀಗೆ ಮಾಡುವವರು ದಕ್ಷಿಣ ಆಗ್ನೇಯ ದಿಕ್ಕಿನಲ್ಲಿ  ಅದನ್ನು ಇಟ್ಟು ಪೂಜಿಸುವುದು ಉತ್ತಮ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಹುಟ್ಟುಹಬ್ಬವನ್ನು ಹೀಗೆ ಆಚರಿಸಿದರೆ ನಿಮಗೆ ಲಕ್ಷ್ಮೀದೇವಿ ಒಲಿಯುತ್ತಾಳೆ

ಬೆಂಗಳೂರು : ಈಗಿನ ದಿನಗಳಲ್ಲಿ ಜನ್ಮ ತಿಥಿ ಅಥವಾ ಜನ್ಮ ನಕ್ಷತ್ರದ ಅನುಸಾರ ಯಾರು ಹುಟ್ಟುಹಬ್ಬವನ್ನು ...

ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅದೃಷ್ಟ ಗೊತ್ತಾ...?

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಹಲ್ಲಿ ಕೂಡ ಭವಿಷ್ಯ ತಿಳಿಸುತ್ತದೆ. ಮುಂದೆ ಆಗುವುದರ ಬಗ್ಗೆ ಹಲ್ಲಿ ನಮಗೆ ...

ಕುಂಕುಮವನ್ನು ಯಾವ ಬೆರಳಿನಲ್ಲಿ ಇಟ್ಟರೆ ಏನು ಫಲ ದೊರೆಯುತ್ತದೆ ಗೊತ್ತಾ…?

ಬೆಂಗಳೂರು : ಕುಂಕುಮ ಹಚ್ಚಿಕೊಳ್ಳುವುದು ಹಿಂದೂಗಳಲ್ಲಿ ಒಂದು ಮುಖ್ಯವಾದ ಸಂಪ್ರದಾಯ. ಮಹಿಳೆಯರು ತಮ್ಮ ಗಂಡನ ...

ದೇವಸ್ಥಾನದಲ್ಲಿ ಚಪ್ಪಲಿ ಕಳುವಾದರೆ ಅದೃಷ್ಟವೋ ಅಥವಾ ದುರಾದೃಷ್ಟವೊ ಎಂದು ತಿಳಿಬೇಕಾ…?

ಬೆಂಗಳೂರು : ದೇವಸ್ಥಾನಗಳಲ್ಲಿ ಚಪ್ಪಲಿ ಕಳ್ಳತನವಾಗುವುದು ಒಂದು ಸಾಮಾನ್ಯ ಸಂಗತಿ. ಚಪ್ಪಲಿ ಕಳ್ಳತನವಾದರೆ ...