ಗರ್ಭಿಣಿ ನದಿ ಅಥವಾ ಕಣಿವೆಯನ್ನು ದಾಟಬಾರದು ಎಂದು ಹಿರಿಯರು ಹೇಳುವುದ್ಯಾಕೆ ಗೊತ್ತಾ?

ಬೆಂಗಳೂರು, ಸೋಮವಾರ, 1 ಅಕ್ಟೋಬರ್ 2018 (12:32 IST)

ಬೆಂಗಳೂರು : ಮಕ್ಕಳ ಹಾಗೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಹಿಂದಿನಿಂದಲೂ ಅನೇಕ ಪದ್ಧತಿಗಳನ್ನು ರೂಢಿಸಿಕೊಂಡು ಬರಲಾಗಿದೆ. ಈಗಿನ ಕಾಲದಲ್ಲಿ ಹಿಂದಿನ ಪದ್ಧತಿಗಳಿಗೆ ಬೆಲೆ ಇಲ್ಲ. ಮೂಢನಂಬಿಕೆ ಎನ್ನುವ ಕಾರಣಕ್ಕೆ ಮೂಲೆಗುಂಪು ಮಾಡುವವರೇ ಹೆಚ್ಚು. ಆದ್ರೆ ಗರ್ಭಿಣಿಯಾದವಳು ಕೆಲವೊಂದು ನಿಯಮಗಳನ್ನು ಪಾಲಿಸಿದ್ರೆ ಆಕೆಯ ಮುಂದಿನ ಜೀವನ ಸುಖವಾಗಿರಲಿದೆ ಎಂದು ಶಾಸ್ತ್ರಹೇಳುತ್ತದೆ.


ಒಂದು ಪದ್ಧತಿ ಪ್ರಕಾರ, 7 ತಿಂಗಳು ತುಂಬಿದ ಗರ್ಭಿಣಿ ನದಿ ಅಥವಾ ಕಣಿವೆಯನ್ನು ದಾಟಬಾರದು. ಹಾಗೆ ಅದರ ಬಳಿ ಹೋಗಬಾರದು.  ನದಿ ಹಾಗೂ ಕಣಿವೆ ಬಳಿ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ. ಸಾಮಾನ್ಯವಾಗಿ ನದಿ ಬಳಿಯೇ ಸ್ಮಶಾನವಿರುತ್ತದೆ. ಹಾಗಾಗಿ ಗರ್ಭಿಣಿಯಾದವಳು ಅಲ್ಲಿಗೆ ಹೋಗುವುದು ಒಳಿತಲ್ಲ. ಗರ್ಭಿಣಿಯಾದಾಗ ಹಾಗೂ ಮನಸ್ಸು ಎರಡರಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ನದಿ ದಾಟಿದ್ರೆ ನಕಾರಾತ್ಮಕ ಶಕ್ತಿ ಮಗುವಿನ ಮೇಲೆ ನೇರವಾಗಿ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಇಂದಿನ ರಾಶಿ ಭವಿಷ್ಯ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

news

ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಕಚೇರಿಯ ವಾಸ್ತು ಹೀಗಿರಲಿ

ಬೆಂಗಳೂರು : ವ್ಯಾಪಾರದಲ್ಲಿ ಲಾಭ ಗಳಿಸಬೇಕಾದಲ್ಲಿ ವ್ಯಾಪಾರ ನಡೆಸುವ ಕಚೇರಿಯ ವಾಸ್ತು ಮಹತ್ವದ ಪಾತ್ರ ...

news

ನಿಮ್ಮ ಮನೆ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆಯೇ ಎಂದು ತಿಳಿದುಕೊಳ‍್ಳುವುದು ಹೇಗೆ ಗೊತ್ತಾ?

ಬೆಂಗಳೂರು : ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನ ಬಳಿಸಿಕೊಂಡು ನಿಮ್ಮ ಮೇಲೆ ಮಾಟ ಮಂತ್ರ ...

news

ಫೆಂಗ್‌ಶ್ಯೂ ಪ್ರಕಾರ ಮನೆಯಲ್ಲಿ ಕಟ್ಟುವ ವಿಂಡ್ ಬೆಲ್ ಗಳು ಎಷ್ಟು ಇರಬೇಕು? ಯಾವ ದಿಕ್ಕಿನಲ್ಲಿ ಇರಬೇಕು ಗೊತ್ತಾ?

ಬೆಂಗಳೂರು : ಮನೆಯ ಮುಂದಿನ ಸೌಂದರ್ಯಕ್ಕಾಗಿ ಅಥವಾ ಹಿಂಪಾದ ಸಂಗೀತಕ್ಕಾಗಿ ವಿಂಡ್ ಬೆಲ್ ನ್ನು ಮನೆಯ ಮುಂದೆ ...

Widgets Magazine
Widgets Magazine