ದಾರಿಯಲ್ಲಿ ಸಿಗುವ ಹಣವನ್ನು ಮನೆಗೆ ತಂದರೆ ಏನಾಗುತ್ತೆ ಗೊತ್ತೇ?

ಬೆಂಗಳೂರು, ಸೋಮವಾರ, 20 ಆಗಸ್ಟ್ 2018 (07:20 IST)

ಬೆಂಗಳೂರು : ಕೆಲವೊಮ್ಮೆ ರಸ್ತೆಬದಿಯಲ್ಲಿ ಹೋಗುವಾಗ ಬಿದ್ದಿರುವುದನ್ನು ನಾವು ಗಮನಿಸಿರುತ್ತೇವೆ. ಕೆಲವರು ಅದನ್ನು ತೆಗೆದುಕೊಂಡರೆ ಹೋದರೆ, ಇನ್ನು ಕೆಲವರು ಅದನ್ನು ಮುಟ್ಟುವುದೇ ಇಲ್ಲ. ಹಾಗೇ ಮಾಡಬಾರದಂತೆ. ಯಾಕೆಂದರೆ ಅದರಿಂದ ನಮಗೆ ಕೋಟ್ಯಾಧಿಪತಿಯಾಗುವ ಅದೃಷ್ಟವಿರುತ್ತದೆಯಂತೆ.

ಹೌದು. ರಸ್ತೆ ಬದಿಯಲ್ಲಿ ಸಿಗುವ ಹಣವನ್ನು ತಂದು ಚೆನ್ನಾಗಿ ತೊಳೆದು ಲಕ್ಷ್ಮೀ ದೇವಿಯ ಮುಂದೆ ಇಟ್ಟು ಪೂಜೆ ಮಾಡಿ ಪ್ರಾರ್ಥಿಸಿಕೊಂಡರೆ ನಿಮಗೆ ಲಕ್ಷ್ಮೀ ಒಲಿಯುತ್ತಾಳಂತೆ.


ನೀವು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತಿರಂತೆ. ಆದ್ದರಿಂದ ಇನ್ನು ಮುಂದೆ ರಸ್ತೆಬದಿಯಲ್ಲಿ ಸಿಗುವ ಹಣವನ್ನು ತೆಗೆದುಕೊಳ್ಳದೇ ಹಾಗೇ ಹೋಗಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ನೀವು ಕೆಲಸಮಾಡುವ ಸ್ಥಳದಲ್ಲಿ ನಿಮಗೆ ಗೌರವ ಮನ್ನಣೆ ಸಿಗಬೇಕಾದರೆ ನೀವು ಈ ರೀತಿಯಾಗಿ ಮಾಡಿ

ಬೆಂಗಳೂರು : ವ್ಯಾಪಾರ ಸ್ಥಳದಲ್ಲಿ ನಿಮ್ಮ ವ್ಯಾಪಾರ ಅಭಿವೃದ್ಧಿಯಾಗಬೇಕು. ಒಳ್ಳೆ ಧನ ಸಂಪಾಧನೆಯಾಗಬೇಕು, ...

news

ಈ ಐದು ಸಂದರ್ಭದಲ್ಲಿ ಹಿರಿಯರಿಗೆ ನಮಸ್ಕಾರ ಮಾಡಬಾರದಂತೆ

ಬೆಂಗಳೂರು : ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ಭಾರತೀಯ ಹಿಂದೂ ಸಂಸ್ಕೃತಿ. ಅದನ್ನು ಈಗಿನವರು ಸಹ ...

news

ಶ್ರೀ ಗುರುರಾಯರ ಸನ್ನಿಧಾನದಲ್ಲಿ ಮಂತ್ರಾಕ್ಷತೆ ಕೊಡುವುದು ಯಾಕೆ ಗೊತ್ತಾ?

ಬೆಂಗಳೂರು : ಸಾಮಾನ್ಯವಾಗಿ ಯಾವುದೇ ದೇವಸ್ಥಾನಕ್ಕೆ ಹೋದರೂ ದೇವರ ಪ್ರಸಾದವೆಂದು ಕುಂಕುಮವನ್ನು ನೀಡುತ್ತಾರೆ. ...

news

ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಇಂತವರು ಹಚ್ಚಬಾರದು

ಬೆಂಗಳೂರು : ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಲ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ...

Widgets Magazine
Widgets Magazine