ಬೆಂಗಳೂರು : ಪ್ರತಿದಿನ ಮನೆಯಲ್ಲಿ ದೇವರಿಗೆ ದೀಪಾರಾಧನೆ ಮಾಡುತ್ತೇವೆ. ಆದರೆ ದೀಪ ಬೆಳಗುವ ಮೊದಲು ದೀಪದಲ್ಲಿ ಎಣ್ಣೆ, ಬತ್ತಿಯನ್ನು ಹಾಕುತ್ತೇವೆ. ಆದರೆ ದೀಪಕ್ಕೆ ಎಷ್ಟು ಬತ್ತಿಗಳನ್ನು ಹಾಕಿದರೆ ಒಳ್ಳೆಯದು ಎಂಬುದನ್ನು ತಿಳಿಯೋಣ.