ತಾಮ್ರದ ಸೂರ್ಯನನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವುದರಿಂದ ಏನಾಗುತ್ತದೆ ಗೊತ್ತಾ?

ಬೆಂಗಳೂರು, ಶನಿವಾರ, 11 ಆಗಸ್ಟ್ 2018 (16:41 IST)

ಬೆಂಗಳೂರು : ಸೂರ್ಯನಾರಾಯಣನಿಗೆ ತಾಮ್ರ ಎಂದರೆ ಹೆಚ್ಚಿನ ಪ್ರೀತಿ . ತಾಮ್ರದಿಂದ ತಯಾರಿಸಿದ ಸೂರ್ಯನು ಅನೇಕ ಕೆಟ್ಟ ಸಂಗತಿಗಳಿಂದ ಕಾಪಾಡುತ್ತದೆ . ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಸುಖ , ಶಾಂತಿ ಸಿಗುತ್ತದೆ . ತಾಮ್ರದ ಸೂರ್ಯನ ಮುಂದೆ ಕುಳಿತು ಮಾಡಿದ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು .


ಜಾತಕದಲ್ಲಿ ಸೂರ್ಯನ ಬಲ ಕಡಿಮೆಯಿದ್ದ ಪಕ್ಷದಲ್ಲಿ ಕೋಣೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದು ಒಳ್ಳೆಯದು . ಮನೆಯಲ್ಲಿ ಹೆಚ್ಚಾಗಿ ಕರೆಂಟ್ ಶಾಕ್ ಹೊಡೆಯುತ್ತಿದ್ದರೆ ಆ ಜಾಗದಲ್ಲಿ ತಾಮ್ರದ ಸೂರ್ಯನನ್ನು ತಂದಿರಿಸುವುದರಿಂದ ಕರೆಂಟ್ ಶಾಕ್ ಹೊಡೆಯುವುದಿಲ್ಲ . ಮನೆಯಲ್ಲಿ ಸಾಲದಿಂದ ಬೇಸತ್ತಿದ್ದರೆ ಮನೆಯ ಉತ್ತರ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಸಾಲದ ಬಾದೆ ಕಡಿಮೆಯಾಗುತ್ತದೆ . ಮನೆಯಲ್ಲಿ ಸದಾ ವೈಮನಸ್ಯ , ಜಗಳದಿಂದ ಬೇಸತ್ತಿದ್ದರೆ ಬೆಡ್ರೂಮ್ ನಲ್ಲಿ ತಾಮ್ರದ ಸೂರ್ಯನನ್ನು ತಂದಿಡಬೇಕು .


ಮಕ್ಕಳ ಕೋಣೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದು ಒಳ್ಳೆಯದಾಗಿದ್ದು , ಇದರಿಂದ ಬುದ್ದಿ ವಿಕಸನಗೊಳ್ಳುತ್ತದೆ . ಅಡುಗೆ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಚೆನ್ನಾಗಿರುತ್ತದೆ . ತಾಮ್ರದ ಸೂರ್ಯನನ್ನು ಹಾಲ್ ನಲ್ಲಿ , ಕೋಣೆಯಲ್ಲಿ , ಗೇಟ್ ನಲ್ಲಿ , ಆಫೀಸ್ ನಲ್ಲಿ ಹೀಗೆ ವಿವಿಧ ಕಡೆ ಇಟ್ಟುಕೊಳ್ಳುವುದು ಒಳ್ಳೆಯದು .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ನಿಮ್ಮ ನೆಮ್ಮದಿಗಾಗಿ ಇಲ್ಲಿದೆ ನೋಡಿ ವಾಸ್ತು ಟಿಪ್ಸ್

ಬೆಂಗಳೂರು: ನಮ್ಮ ಮನೆಯಲ್ಲಿನ ವಾಸ್ತು ಕೂಡ ನಮ್ಮ ಆರೋಗ್ಯ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತದೆಯಂತೆ. ...

news

ವಾರದ ಈ ದಿನಗಳಲ್ಲಿನ ದೇವರ ಕೃಪೆ ನಿಮ್ಮದಾಗಲು ಹೀಗೆ ಮಾಡಿ

ಬೆಂಗಳೂರು: ವಾರದ ಏಳು ದಿನಕ್ಕೆ ಒಂದೊಂದು ದೇವರು ಅಧಿಪತಿಗಳು. ಒಂದೊಂದು ದಿನ ಒಂದೊಂದು ದೇವರ ಆರಾಧನೆ ...

news

ನಿಮ್ಮ ಪರ್ಸ್ ಬಣ್ಣ ಕೂಡ ನಿಮ್ಮ ಅದೃಷ್ಟ ಬದಲಾಯಿಸಲಿದೆ ಹೇಗೆ ಗೊತ್ತಾ…?

ಬೆಂಗಳೂರು: ಪರ್ಸ್ ಎಲ್ಲರೂ ಇಟ್ಟುಕೊಳ್ಳುತ್ತಾರೆ. ಪರ್ಸು ಸದಾ ತುಂಬಿರುವುದು ಸಮೃದ್ಧತೆಯ ಲಕ್ಷಣವಾಗಿದ್ದು ...

news

ಮನೆಯಲ್ಲಿ ಸದಾ ಖುಷಿ ಖುಷಿಯಾಗಿರಬೇಕೆಂದರೆ ಈ ವಾಸ್ತುವನ್ನು ಅನುಸರಿಸಿ

ಬೆಂಗಳೂರು: ಮನೆಯಲ್ಲಿ ಸದಾ ಖುಷಿ ಖುಷಿಯಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತೇವೆ. ಇದಕ್ಕಾಗಿ ಫೆಂಗ್‌ ...

Widgets Magazine