ಬೆಂಗಳೂರು : ನಮ್ಮ ಸಂಪ್ರದಾಯದಲ್ಲಿ ವರಮಹಾಲಕ್ಷ್ಮೀ ಪೂಜೆ, ತುಳಸಿ ಪೂಜೆ ಮುಂತಾದ ಪೂಜೆ ಗಳನ್ನು ಮಾಡುವಾಗ ಕಳಸದ ಮೇಲೆ ತೆಂಗಿನಕಾಯಿ ಇಟ್ಟು ಪೂಜೆ ಮಾಡುತ್ತೇವೆ. ಆದರೆ ಪೂಜೆ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡುವುದು ಎಂಬ ಸಂದೇಹ ತುಂಬ ಜನರಿಗೆ ಇರುತ್ತದೆ.