ಬೆಂಗಳೂರು : ಬಣ್ಣಗಳು ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಪ್ರತಿಯೊಂದು ಬಣ್ಣವು ಒಂದು ರಾಶಿಗೆ ಹತ್ತಿರವಾಗಿದೆ. ಬಣ್ಣಗಳು ರಾಶಿಯ ಪ್ರಕಾರ ಅದೃಷ್ಟವನ್ನು ತರುತ್ತವೆ ಮತ್ತು ಆಯಾ ರಾಶಿಗೆ ಆಯಾ ಬಣ್ಣಗಳು ಹತ್ತಿರ ಮತ್ತು ಸೂಕ್ತ ಎಂಬುದು ರಾಶಿಭವಿಷ್ಯದಲ್ಲಿ ಹೇಳಲಾಗಿದೆ. ಇಲ್ಲಿ ನಿಮ್ಮ ರಾಶಿಗೆ ಹತ್ತಿರವಿರುವ ಮತ್ತು ನಿಮ್ಮ ಲಕ್ಕಿ ಕಲರ್ ಎಂದೇ ಹೇಳಲಾಗುವ ಬಣ್ಣಗಳು ಇಲ್ಲಿವೆ ನೋಡಿ.