ಸತ್ತವರ ಫೋಟೋವನ್ನು ಮನೆಯಲ್ಲಿ ಯಾವ ದಿಕ್ಕಿಗೆ ಹಾಕಬೇಕು ಗೊತ್ತಾ...?

ಬೆಂಗಳೂರು, ಶನಿವಾರ, 6 ಜನವರಿ 2018 (07:57 IST)

ಬೆಂಗಳೂರು : ನಮ್ಮ ಪೂರ್ವಿಕರು, ಮನಸ್ಸಿಗೆ ಹತ್ತಿರವಾದವರು ಹಾಗು ಪ್ರೀತಿ ಪಾತ್ರರು ಮರಣ ಹೊಂದಿದರೆ ಅವರ ಫೋಟೋಗಳನ್ನು ಮನೆಯ ಗೋಡೆಯ ಮೇಲೆ ನೇತುಹಾಕುತ್ತೆವೆ. ಆದರೆ ಈ ಫೋಟೋಗಳನ್ನು ಮನೆಯ ಗೋಡೆಗಳ ಮೇಲೆ ಹಾಕಲು ವಾಸ್ತು ಪ್ರಕಾರ ಕೆಲವು ನಿಯಮಗಳಿವೆ. ಅದನ್ನು ಪಾಲಿಸಬೇಕು ಇಲ್ಲವಾದರೆ ನಮ್ಮ ಸಂಪತ್ತನ್ನು ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ.


ಮರಣ ಹೊಂದಿದ ಮೇಲೆ ನಮ್ಮ ಪ್ರೀತಿ ಪಾತ್ರರಿಗೆ ತೋರಬೇಕೆಂದು ಅವರ ಫೋಟೋವನ್ನು ದೇವರ ಮನೆಯಲ್ಲಿ ನೇತು ಹಾಕಬಾರದು. ಇದರಿಂದ ನಿಮ್ಮ ಮೇಲೆ ಅವು ನಕರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ ಹಾಗು ಇದನ್ನು ಅಮಂಗಳವೆಂದು ಕೂಡ ಹೇಳುತ್ತಾರೆ. ಆದ್ದರಿಂದ ನಿಮ್ಮ ಮನೆಯಲ್ಲಿ ದೇವರ ಕೋಣೆ ಉತ್ತರ ಪೂರ್ವ ದಿಕ್ಕಿನಲ್ಲಿದ್ದರೆ  ಮರಣ ಹೊಂದಿದವರ ಫೋಟೋಗಳನ್ನು ಪೂರ್ವ ದಿಕ್ಕಿನಲ್ಲಿ ನೇತು ಹಾಕಬೇಕು.

 
ಮನೆಯ ದಕ್ಷಿಣ ಹಾಗು ಪಶ್ಚಿಮ ದಿಕ್ಕಿನಲ್ಲಿ ಮರಣ ಹೊಂದಿದವರ ಫೋಟೋಗಳನ್ನು ಹಾಕಬಾರದು. ಇದು ನಿಮ್ಮ ಮನೆಯಲ್ಲಿರುವವರ ವೃತ್ತಿ ಜೀವದ ಏಳಿಗೆಯನ್ನು ಕುಂಠಿತಗೊಳಿಸುತ್ತದೆ. ಹಾಗೆ ಸಂಪತ್ತನ್ನು ನಾಶ ಮಾಡಲು ಕಾರಣವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಸ್ವರ್ಗ ಪ್ರಾಪ್ತಿಯಾಗಬೇಕೆ…? ಹಾಗಾದ್ರೆ ನೀವು ಈ ಮೂರು ಋಣ ತೀರಿಸಲೇ ಬೇಕು

ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಷ್ಟೋ ಒಳ್ಳೆಯ ಆಚಾರ, ಪದ್ಧತಿ ಹಾಗು ಸಂಸ್ಕಾರಗಳಿವೆ. ಇದರಲ್ಲಿ ...

news

ವಿನಾಯಕನನ್ನು ಪೂಜಿಸುವಾಗ ಈ ಪುಷ್ಪವನ್ನು ಇಟ್ಟು ಪೂಜಿಸಿದರೆ ಸರ್ವನಾಶ ಖಂಡಿತ

ಬೆಂಗಳೂರು : ಯಾವುದೇ ದೇವರನ್ನು ಪೂಜಿಸಿದರೂ, ಹೋಮ-ಹವನ, ಯಜ್ಞ- ಯಾಗ, ದಾನ-ಧರ್ಮ ಮಾಡಿದರೂ, ತೀರ್ಥ ಸ್ನಾನ, ...

news

ಈ ಮಂತ್ರ ಪಠಿಸಿದರೆ ಜೀವನದಲ್ಲಿ ಕಳೆದುಕೊಂಡಿದ್ದನ್ನು ಮತ್ತೆ ಪಡೆಯಬಹುದಂತೆ!

ಬೆಂಗಳೂರು : ನಮ್ಮ ಹಿಂದೂ ಆಚಾರದಲ್ಲಿ ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಹಾಗೆ ನಾವು ...

news

ಮನೆಯಲ್ಲಿ ಅನ್ನಕ್ಕೆ ಬರಗಾಲ ಬರಬಾರದೆಂದರೆ ಏನು ಮಾಡಬೇಕು ಗೊತ್ತಾ...?

ಬೆಂಗಳೂರು : ಒಂದು ವಸ್ತುವನ್ನು ಮನೆಯಲ್ಲಿ ಇಟ್ಟರೆ ಆ ಮನೆ ಅಕ್ಷಯ ಪಾತ್ರೆಯಂತಾಗುತ್ತದೆ. ಅಕ್ಷಯ ಪಾತ್ರೆ ...

Widgets Magazine