ಶಿವನನ್ನು ಬಿಳಿ ಬಣ್ಣದ ಹೂಗಳಿಂದ ಪೂಜಿಸಲು ಕಾರಣವೇನು ಗೊತ್ತಾ?

ಬುಧವಾರ, 29 ಆಗಸ್ಟ್ 2018 (09:52 IST)

ಬೆಂಗಳೂರು : ಶಿವ ಪೂಜೆ ಮಾಡುವಾಗ ಶ್ವೇತ ಬಣ್ಣದ ಪೂಜಾ ವಸ್ತುಗಳನ್ನು ಬಳಸಿದರೆ ಬೇಗ ಫಲ ಸಿಗುತ್ತದೆಯಂತೆ. ಆದಕಾರಣ ಶಿವಲಿಂಗದ ಪೂಜೆ ಮಾಡುವಾಗ ಶ್ವೇತ ಬಣ್ಣದ ( ಬಿಳಿ ಬಣ್ಣದ ) ಅಕ್ಷತೆ, ಹೂವುಗಳನ್ನು  ಬಳಸಲಾಗುತ್ತದೆ. ಶಿವನಿಗೆ ಶ್ವೇತ ಬಣ್ಣದ ಪೂಜಾ ವಸ್ತುಗಳಿಂದ ಪೂಜಿಸಲು ಒಂದು ಮುಖ್ಯ ಕಾರಣವಿದೆ.


ಅದೇನೆಂದರೆ ಶಿವನು ನಿರ್ಗುಣಕ್ಕೆ ಸಂಬಂಧಿಸಿದ ದೇವರು. ಆತ ಒಬ್ಬ ವೈರಾಗಿ. ವೈರಾಗ್ಯ ಅಂದರೆ ನಿಷ್ಕಾಮ ಸಾಧನೆಯ ದ್ಯೋತಕವಾಗಿದೆ. ಅದ್ದರಿಂದ ಶಿವ ಪೂಜೆಗೆ ಶ್ವೇತ ಸೇರಿದಂತೆ ಬಿಳಿ ಬಣ್ಣದ ಬಹುತೇಕ ಎಲ್ಲಾ ಹೂವುಗಳನ್ನು,  ಅಕ್ಷತೆಯನ್ನು ಬಳಸಲಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಶುಭ ಸಮಾರಂಭಗಳಲ್ಲಿ ಈ 5 ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಅಶುಭವಂತೆ

ಬೆಂಗಳೂರು : ಮದುವೆಗಳು, ಇತರೆ ಶುಭಕಾರ್ಯಗಳಲ್ಲಿ ಯಾರಾದರೂ ಆತಿಥ್ಯ ಕೊಟ್ಟರೆ ಅವರಿಗೆ ಉಡುಗೊರೆ ನೀಡುವುದು ...

ದೇವರ ತೀರ್ಥವನ್ನು ಸೇವಿಸಿದ ನಂತರ ತಲೆಗೆ ಸವರಿಕೊಂಡರೆ ಒಳ್ಳೆಯದೇ?

ಬೆಂಗಳೂರು : ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಮಾಡಿಕೊಂಡು, ಆರತಿ ಸ್ವೀಕರಿಸಿದ ನಂತರ ತೀರ್ಥವನ್ನು ...

ಸತ್ತವರ ತಲೆ ಬಳಿ ದೀಪವನ್ನು ಬೆಳಗುವುದ್ಯಾಕೆ ಗೊತ್ತಾ?

ಬೆಂಗಳೂರು : ಹಿಂದೂಗಳಿಗೆ ದೀಪ ಅತ್ಯಂತ ಪವಿತ್ರವಾದದ್ದು. ಹಾಗಾಗಿ ಯಾವುದೇ ಶುಭಕಾರ್ಯ ಆರಂಭಿಸುವುದಕ್ಕೂ ...

ರಸ್ತೆಯಲ್ಲಿ ಸಿಗುವ ಈ ಮೂರು ವಸ್ತುಗಳನ್ನು ಅಪ್ಪಿತಪ್ಪಿಯೂ ಮನೆಗೆ ತರಬೇಡಿ!

ಬೆಂಗಳೂರು : ಮಕ್ಕಳು ಆಟವಾಡಲು ಹೊರಗೆ ಹೋದಾಗ ಕೆಲವೊಮ್ಮೆ ರಸ್ತೆಯಲ್ಲಿ ಸಿಗುವ ವಸ್ತುಗಳನ್ನು ಮನೆಗೆ ...