Widgets Magazine

ಶ್ರಾವಣ ಮಾಸದಂದು ರಾತ್ರಿ ಹೀಗೆ ಮಾಡಿದರೆ ನಿಮ್ಮ ಆದಾಯ ಹೆಚ್ಚಾಗುವುದು

ಬೆಂಗಳೂರು| pavithra| Last Modified ಭಾನುವಾರ, 2 ಆಗಸ್ಟ್ 2020 (07:27 IST)
ಬೆಂಗಳೂರು : ಮನೆಯಲ್ಲಿ ಸಕಲ ಸಂಪತ್ತು ತುಂಬಿರಲೆಂದು ಶ್ರಾವಣ ಮಾಸದಲ್ಲಿ  ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದಕಾರಣ ಶ್ರಾವಣ ಮಾಸದಂದು ರಾತ್ರಿ 10 ಗಂಟೆಯ ನಂತರ ಹೀಗೆ ಮಾಡಿದರೆ ನಿಮ್ಮ ಆದಾಯ ಹೆಚ್ಚಾಗುತ್ತದೆ.

ಶ್ರಾವಣ ಮಾಸದಂದು ರಾತ್ರಿ 10 ಗಂಟೆಯ ನಂತರ 20 ನಿಮಿಷಗಳ ಕಾಲ ಧ್ಯಾನ ಮಾಡಬೇಕು. ಇದರಿಂದ ನಮ್ಮ ನಿಯಂತ್ರಣಕ್ಕೆ  ಬರುತ್ತದೆ. ಆಗ ನಾವು ಯಾವುದೇ ಕೆಲಸವನ್ನು ಸಹನೆಯಿಂದ ಮಾಡುವುದರಿಂದ  ಅದರಲ್ಲಿ ಖಂಡಿತವಾಗಿಯೂ ಯಶಸ್ಸು ಸಾಧಿಸಬಹುದು.




ಇದರಲ್ಲಿ ಇನ್ನಷ್ಟು ಓದಿ :