ಹನುಮಂತನ ಈ ಫೋಟೋಗಳನ್ನು ಮನೆಯಲ್ಲಿ ಹಾಕಿದರೆ ಅಶುಭ

ಬೆಂಗಳೂರು, ಸೋಮವಾರ, 5 ಫೆಬ್ರವರಿ 2018 (07:05 IST)

ಬೆಂಗಳೂರು : ಶಾಸ್ತ್ರದ ಪ್ರಕಾರ ಕೆಲವೊಂದು ಮೂರ್ತಿ ಹಾಗು ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಕಲಿಯುಗದಲ್ಲಿ ಭಕ್ತರ ಭಕ್ತಿಗೆ ಬೇಗ ಕೃಪೆ ತೋರುವ ದೇವರೆಂದರೆ ಹನುಮಂತ. ಆದ್ರೆ ಹನುಮಂತನ ಕೆಲ ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿ ಹಾಕುವುದು ಶುಭವಲ್ಲವೆಂದು ಶಾಸ್ತ್ರಗಳು ಹೇಳುತ್ತದೆ.


ಅಸ್ಥಿರವಾಗಿದ್ದು, ಸಂಜೀವಿನಿ ಜೊತೆ ಹಾರುತ್ತಿರುವ ಚಿತ್ರವನ್ನು ಮನೆಯಲ್ಲಿ ಹಾಕಬಾರದು. ದುಷ್ಟರನ್ನು ದಹನ ಮಾಡುತ್ತಿರುವ ಮೂರ್ತಿಯನ್ನು ಹಾಕಬಾರದು. ರಾಮ ಲಕ್ಷ್ಮಣರನ್ನು ಹೊತ್ತಿರುವ ಫೋಟೋ, ಲಂಕ ದಹನ ಮಾಡಿದ ಮೂರ್ತಿಗಳನ್ನು ಹಾಕಬಾರದು. ಬೆಡ್ ರೂಂನಲ್ಲಿ ಹನುಮಂತನ ಯಾವುದೇ ಫೋಟೋವನ್ನು ಹಾಕಬಾರದು.
ಅಪಾರ ಶಕ್ತಿಯುಳ್ಳವನಂತೆ ಬಿಂಬಿತವಾಗಿರುವ ಹನುಮಂತನ ಮೂರ್ತಿಯನ್ನು ಮನೆಯಲ್ಲಿಡಿ. ಶ್ರೀರಾಮನ ಪಾದದಡಿ ಕುಳಿತಿರುವ ಫೋಟೋ ಅಥವಾ ಮೂರ್ತಿ ಹಾಕಿದರೆ ಮನೆಗೆ ಶುಭ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮನೆಯ ಸುತ್ತಮುತ್ತ ಈ ಗಿಡ ಬೆಳೆದರೆ ಅಶುಭ!

ಬೆಂಗಳೂರು : ಮನೆಯ ಸುತ್ತ ಮುತ್ತ ಮರಗಳಿರುವುದು ಸಕಾರಾತ್ಮಕತೆಯ ಸಂಕೇತ. ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ...

news

ರಾಶಿಯ ಪ್ರಕಾರ ಯಾವ ಹರಳುಗಳನ್ನು ಯಾವ ಬೆರಳುಗಳಿಗೆ ಹಾಕಿಕೊಂಡರೆ ಅದೃಷ್ಟ ಎಂದು ತಿಳಿಬೇಕಾ...?

ಬೆಂಗಳೂರು : ಎಲ್ಲರೂ ರಾಶಿಯ ಪ್ರಕಾರ ಹರಳುಗಳನ್ನು ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆ ಎಂದು ಹೇಳುತ್ತಾರೆ. ...

news

ಮನೆಯ ವಾಸ್ತುದೋಷ ಪರಿಹಾರಕ್ಕೆ ಇದೊಂದಿದ್ದರೆ ಸಾಕು!

ಬೆಂಗಳೂರು : ಮನೆಯ ವಾಸ್ತು ಸರಿಯಾಗಿಲ್ಲವೆಂದರೆ ಅನೇಕ ತೊಂದರೆಗಳು ಆ ಮನೆಯವರನ್ನು ಕಾಡುತ್ತಿರುತ್ತದೆ. ...

news

ಕನಸಿನಲ್ಲಿ ಮುಂಗುಸಿ ಕಂಡರೆ ಏನಾಗುತ್ತೆ ಗೊತ್ತಾ...?

ಬೆಂಗಳೂರು : ಕನಸುಗಳು ಎ೦ದೆ೦ದಿಗೂ ಆಕರ್ಷಕವಾಗಿರುತ್ತವೆ. ಪ್ರತಿದಿನವೂ ನಾವು ಒ೦ದಲ್ಲ ಒ೦ದು ವಿಚಾರದ ಕುರಿತು ...

Widgets Magazine
Widgets Magazine