ಸೂರ್ಯ ಹಾಗು ಚಂದ್ರನನ್ನು ಈ ಸಮಯದಲ್ಲಿ ಯಾವತ್ತೂ ನೋಡಬೇಡಿ!

ಶುಕ್ರವಾರ, 26 ಜನವರಿ 2018 (11:44 IST)

ಬೆಂಗಳೂರು : ವ್ಯಕ್ತಿಯ ಜೀವನದಲ್ಲಿ ಹಾಗು ಚಂದ್ರನ ಪಾತ್ರ ಮಹತ್ವವಾದುದು. ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ ಕಾಡಲು ಶುರುವಾಗುತ್ತದೆ. ಸೂರ್ಯ ದೋಷದಿಂದ ತಲೆನೋವು, ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ, ಜ್ವರ, ನೌಕರಿಯಲ್ಲಿ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತದೆ. ಚಂದ್ರನ ದೋಷದಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ, ಧನಹಾನಿ, ಖಿನ್ನತೆ ಕಾಡುತ್ತಿರುತ್ತದೆ.

 
ಶಾಸ್ತ್ರದ ಪ್ರಕಾರ ಸೂರ್ಯ ಹಾಗು ಚಂದ್ರನನ್ನು ಕೆಲವು ಸಮಯದಲ್ಲಿ ನೋಡಬಾರದಂತೆ. ಇದು ಕೂಡ  ದೋಷಕ್ಕೆ ಕಾರಣವಾಗುತ್ತದೆ. ಸೂರ್ಯ ಹಾಗು ಚಂದ್ರನನ್ನು ಮುಳುಗುವ ಸಮಯದಲ್ಲಿ ನೋಡಬಾರದಂತೆ. ಇದರಿಂದ ಕಣ್ಣಿನ ಸಮಸ್ಯೆ ಕಾಡುತ್ತದೆಯಂತೆ. ಇದನ್ನು ಶಾಸ್ತ್ರದಲ್ಲಿ ಕೂಡ ಅಪಶಕುನವೆಂದು ಪರಿಗಣಿಸಲಾಗಿದೆ. ಆದರೆ ಸೂರ್ಯ ಉದಯಿಸುವುದನ್ನು ನೋಡಿದರೆ ಮಾತ್ರ ಒಳ್ಳೆಯದಂತೆ. ಸೂರ್ಯ ಉದಯಿಸಿದ ಮೇಲೂ ಮಲಗುವವರಿಗೆ ಲಕ್ಷ್ಮೀ ಕಟಾಕ್ಷ ದೊರೆಯುವುದಿಲ್ಲವಂತೆ. ಹಾಗೆ ಚಂದ್ರನನ್ನು ಹುಣ್ಣಿಮೆ ದಿನ ನೋಡಿದರೆ ಒಳ್ಳೆಯದಂತೆ. ಅಂದು ಚಂದ್ರನಿಗೆ ಪೂಜೆ ಸಲ್ಲಿಸಿದರೆ ಜೀವನ ಮಂಗಳಕರವಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ನಿಮ್ಮ ಕನಸಿನಲ್ಲಿ ನೀವೇ ಸಾಯುತ್ತಿರುವ ಕನಸು ಬಿದ್ದರೆ ಶುಭವೋ ಅಶುಭವೋ ಎಂದು ತಿಳಿಯಬೇಕಾ..?

ಬೆಂಗಳೂರು : ನಿತ್ಯವು ಕೆಲವು ಆಶ್ಚರ್ಯಕರವಾದ ಘಟನೆಗಳು ಎದುರಾಗುತ್ತದೆ. ಹಾಗೆ ಪ್ರತಿನಿತ್ಯ ಒಂದಲ್ಲ ಒಂದು ...

ನಿಮ್ಮ ನಕ್ಷತ್ರಕ್ಕನುಗುಣವಾಗಿ ಗಿಡಗಳನ್ನು ಬೆಳೆಸಿದರೆ ಗ್ರಹದೋಷ ನಿವಾರಣೆಯಾಗುತ್ತದಂತೆ

ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ಮರಗಿಡಗಳನ್ನು ನಿಮ್ಮ ನಕ್ಷತ್ರಕ್ನುಗುಣವಾಗಿ ನೆಟ್ಟರೆ ...

ತುಳಸಿ ಕಟ್ಟೆಯನ್ನು ಯಾವ ದಿಕ್ಕಿನಲ್ಲಿ ಕಟ್ಟಿಸಿದರೆ ಒಳ್ಳೆಯದು ಗೊತ್ತಾ…?

ಬೆಂಗಳೂರು : ತುಳಸಿಯನ್ನು ದೇವರೆಂದು ಸಾಕ್ಷಾತ್ ಮಹಾಲಕ್ಷ್ಮೀ ಎಂದು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಹಾಗಾಗಿ ...

ಹುಟ್ಟುಹಬ್ಬವನ್ನು ಹೀಗೆ ಆಚರಿಸಿದರೆ ನಿಮಗೆ ಲಕ್ಷ್ಮೀದೇವಿ ಒಲಿಯುತ್ತಾಳೆ

ಬೆಂಗಳೂರು : ಈಗಿನ ದಿನಗಳಲ್ಲಿ ಜನ್ಮ ತಿಥಿ ಅಥವಾ ಜನ್ಮ ನಕ್ಷತ್ರದ ಅನುಸಾರ ಯಾರು ಹುಟ್ಟುಹಬ್ಬವನ್ನು ...