ಬೆಂಗಳೂರು : ಯಾವುದೇ ರೀತಿಯ ಗ್ರಹಣ ಸಂಭವಿಸಿದಾಗ ದೇವಾಲಯಗಳನ್ನು ಮುಚ್ಚುವ ಸಂಪ್ರದಾಯ ನಮ್ಮಲ್ಲಿ ಆಚರಣೆಯಲ್ಲಿದೆ. ಗ್ರಹಣ ಹಿಡಿಯುವ ಮುನ್ನವೇ ಆಲಯಗಳನ್ನು ಮುಚ್ಚುತ್ತಾರೆ. ಮತ್ತೆ ಗ್ರಹಣ ಬಿಟ್ಟ ಬಳಿಕವೇ ಆಲಯಗಳನ್ನು ತೆಗೆಯುತ್ತಾರೆ.