ನಿಮ್ಮ ಮಕ್ಕಳ ದುರಾದೃಷ್ಟ ದೂರವಾಗಬೇಕಾದರೆ ಹೀಗೆ ಮಾಡಿ

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (06:08 IST)

ಬೆಂಗಳೂರು: ಮಕ್ಕಳು ಕ್ಲಾಸಲ್ಲಿ ಫಸ್ಟ್ ಬರಲಿಲ್ಲವೆಂದರೂ ಪರವಾಗಿಲ್ಲ ಆದರೆ ಒಳ್ಳೆಯ ಹೆಸರು ತೆಗೆದುಕೊಳ್ಳಬೇಕು ಎಂದು ಎಲ್ಲಾ ತಂದೆತಾಯಂದಿರು  ಬಯಸುತ್ತಾರೆ. ಮಕ್ಕಳು ಯಾವಾಗಲೂ ತುಂಟತನ ಮಾಡುತ್ತಿರುತ್ತಾರೆ. ಅವರ  ಈ ಹುಡುಗಾಟಿಕೆಯಿಂದ ಯಾವುದೊ ಒಂದು ಅಪವಾದ ಬರುತ್ತಲೆ ಇರುತ್ತದೆ. ಇದರಿಂದ ಹೆತ್ತವರಿಗೂ ಬೇಸರವಾಗುತ್ತದೆ. ಇಂತಹ ಅಪವಾದದಿಂದ ಮಕ್ಕಳನ್ನು ದೂರಮಾಡಬೇಕಾದರೆ  ಸರಳ ಮಾರ್ಗವೊಂದಿದೆ.

 
ಪ್ರತಿ ಮಕ್ಕಳನ್ನು ಜೊತೆ ಕರೆದುಕೊಂಡು ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಹೊರಗಡೆ ಬಂದಾಗ ಯಾರಾದರೂ ಭಕ್ತರಿಗೆ ಅದರಲ್ಲೂ ಮಕ್ಕಳಿಗೆ ನಿಮ್ಮ ಮಕ್ಕಳ ಕೈಯಿಂದ ಕಲ್ಲುಸಕ್ಕರೆಯನ್ನು ಮಾಡಿಸಿ. ಇದು ಒಂದು ಅದ್ಭುತವಾದ ದಾನವಾಗಿದ್ದು, ಇದು ನಿಮ್ಮ ಮಕ್ಕಳನ್ನು ಅಪವಾದದಿಂದ, ದುರಾದೃಷ್ಟದಿಂದ ಹೊರಗಡೆ ತರುವಂತಹ ಒಂದು ಒಳ್ಳೆಯ ಪರಿಹಾರ. ಇದರಿಂದ ಮಕ್ಕಳಿಗೆ ಒಳ್ಳೆ ಹೆಸರು ಬರುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮನೆಯಲ್ಲಿ ಸಂಜೆ ದೀಪ ಹಚ್ಚಿದ ಮೇಲೆ ಈ ಕೆಲಸಗಳನ್ನು ಮಾಡಲೇಬಾರದು

ಬೆಂಗಳೂರು: ಸಂಜೆಯ ಹೊತ್ತಲಿ ದೇವರು ಮನೆಗೆ ಬರುತ್ತಾರೆ ಎಂಬ ನಂಬಿಕೆಯಿಂದ ಎಲ್ಲರೂ ಮನೆ ಬಾಗಿಲನ್ನು ...

news

ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವಾಗ ಈ ನಿಯಮವನ್ನು ಪಾಲಿಸಲೇಬೇಕು

ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಪೂಜೆ ಹಾಗು ಇತರ ಶುಭ ಕಾರ್ಯಗಳನ್ನು ಮಾಡಬೇಕೆಂದರೆ ತೆಂಗಿನಕಾಯಿ ಇರಲೇ ...

news

ದಾರಿಯಲ್ಲಿ ಶವಯಾತ್ರೆ ನೋಡಿದರೆ ಶುಭವೊ ಆಥವಾ ಆಶುಭವೊ ತಿಳಿಯಿರಿ

ಬೆಂಗಳೂರು: ಸಾವಿನಿಂದ ಯಾವ ವ್ಯಕ್ತಿಯು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನನದ ಹಿಂದೆ ಮರಣ ...

news

ಮನೆಯಲ್ಲಿ ದುಷ್ಟಶಕ್ತಿಗಳು ಇದೆಯೇ ಇಲ್ಲವೆ ಎಂಬುವುದನ್ನು ಈ ರೀತಿಯಾಗಿ ತಿಳಿಯಬಹುದು

ಬೆಂಗಳೂರು: ಕೆಲವೊಮ್ಮೆ ದುಷ್ಟಶಕ್ತಿಗಳು ಮನೆಯ ಒಳಗೆ ಇದ್ದರೂ ನಮಗೆ ತಿಳಿಯುವುದಿಲ್ಲ. ಈ ದುಷ್ಟಶಕ್ತಿಗಳಿಂದ ...

Widgets Magazine