ಮನೆಯಲ್ಲಿ ಸದಾ ಖುಷಿ ಖುಷಿಯಾಗಿರಬೇಕೆಂದರೆ ಈ ವಾಸ್ತುವನ್ನು ಅನುಸರಿಸಿ

ಬೆಂಗಳೂರು, ಮಂಗಳವಾರ, 7 ಆಗಸ್ಟ್ 2018 (12:10 IST)

ಬೆಂಗಳೂರು: ಮನೆಯಲ್ಲಿ ಸದಾ ಖುಷಿ ಖುಷಿಯಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತೇವೆ. ಇದಕ್ಕಾಗಿ ಫೆಂಗ್‌ ಶೂನಲ್ಲಿ ಹಲವಾರು ನಿಯಮಗಳಿವೆ. ಇಲ್ಲಿದೆ ನೋಡಿ ಅವುಗಳ ಕುರಿತು ಮಾಹಿತಿ.


ಬೆಡ್‌ ಸೈಡ್‌ ಟೇಬಲ್‌ ಇದ್ದರೆ ಅದನ್ನು ಖಾಲಿ ಬಿಡಬೇಡಿ. ಅದರಲ್ಲಿ ಸುಂದರ ಲ್ಯಾಂಪ್‌ ಅಥವಾ ಸುವಾಸನೆ ಬೀರುವ ಕ್ಯಾಂಡಲ್‌ ಇಟ್ಟರೆ ಪಾಸಿಟಿವ್‌ ಎನರ್ಜಿ ತುಂಬುತ್ತದೆ.


ಇನ್ನು ನಿಮ್ಮ ಮಲಗುವ ಕೋಣೆಯ  ಕಿಟಕಿಗಳನ್ನು ದೀರ್ಘಕಾಲ ಮುಚ್ಚಿರಬಾರದು. ರಾತ್ರಿ ಮುಚ್ಚಿದ ಕಿಟಕಿಯನ್ನು ಬೆಳಗ್ಗೆ ಎದ್ದ ಕೂಡಲೇ ತೆರೆದರೆ ಹೊಸ ಗಾಳಿ ಒಳಗೆ ಬಂದು ಉಲ್ಲಾಸ ಮೂಡುತ್ತದೆ.

ನಿಮ್ಮ ಮನೆಯಲ್ಲಿ ಉಪಯೋಗಕ್ಕೆಬಾರದ ವಸ್ತುಗಳನ್ನು ತುಂಬಬೇಡಿ. ಅವು ನೆಗೆಟಿವ್‌ ಎನರ್ಜಿ ಬೀರುತ್ತವೆ. ಹೀಗಾಗಿ ಅವುಗಳನ್ನು ಮೊದಲು ತೆಗೆಯಿರಿ

ಗಾಢ ವರ್ಣದ ಗೋಡೆ ಅಥವಾ ಲೈಟ್‌ಗಳನ್ನು ತೀರಾ ಹೆಚ್ಚಾಗಿ ಬಳಸಬೇಡಿ. ಇವುಗಳು ಮಾನಸಿಕ ಉದ್ವೇಗವನ್ನು ಹೆಚ್ಚಿಸುತ್ತವೆ.


ನಿತ್ಯ ಸ್ನಾನ, ಸದಾ ಪ್ರೀತಿಯಿಂದ ಮಾತುಕತೆ ನಡೆಸುತ್ತಿರುವುದು, ಇನ್ನೊಬ್ಬರಿಗೆ ಕೃತಜ್ಞರಾಗಿರುವುದನ್ನು ರೂಢಿಸಿಕೊಂಡರೆ ಮನಸ್ಸು ಶಾಂತವಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮನೆಯಲ್ಲಿ ಕುದುರೆ ಫೋಟೊ ಇದ್ದರೆ ಶ್ರೇಯಸ್ಸೇ?

ಬೆಂಗಳೂರು : ಕೆಲವರು ಮನೆಯಲ್ಲಿ ಕುದುರೆ ಫೋಟೊವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದು ಮನೆಗೆ ಒಳಿತೆ ಅಥವಾ ...

news

ನಿಮ್ಮ ಚಿನ್ನ ಕಳೆದುಹೋಗಿದ್ದರೆ ಅದಕ್ಕೆ ಕಾರಣ ಏನು ಗೊತ್ತಾ?

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಒಂಭತ್ತು ಗ್ರಹಗಳಿವೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ...

news

ನಿಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಮಚ್ಚೆ ಇದೆ?

ಬೆಂಗಳೂರು: ನಮ್ಮ ದೇಹದಲ್ಲಿರುವ ಮಚ್ಚೆಗೂ ನಮ್ಮ ವ್ಯಕ್ತಿತ್ವಕ್ಕೂ ಸಂಬಂಧವಿದೆ ಎಂದು ಜ್ಯೋತಿಷ್ಯ ...

news

ಚಪ್ಪಲಿಗಳನ್ನು ಈ ರೀತಿ ಇಟ್ಟರೆ ಸಾವು ಖಚಿತ

ಬೆಂಗಳೂರು : ಕೆಲವರು ಮನೆಯ ಮುಂದೆ ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಎಸೆದು ಒಳಗೆ ಬರುತ್ತಾರೆ. ಇದು ...

Widgets Magazine