ಬೆಂಗಳೂರು : ಶ್ರೀಮಂತರಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಆ ಧನ ಸಂಪಾದಿಸಲು ಮನುಷ್ಯ ತುಂಬಾ ಕಷ್ಟಪಡಬೇಕು. ಕೆಲವರು ಎಷ್ಟೇ ಕಷ್ಟಪಟ್ಟರೂ ಸಹ ಕೈಯಲ್ಲಿ ನಯಾಪೈಸೆ ಸಹ ಉಳಿಯಲ್ಲ. ಇದಕ್ಕೆ ಕಾರಣ ಮನೆಯಲ್ಲಿ ದರಿದ್ರ ದೇವತೆ ವಾಸವಾಗಿರುವುದು.